Select Your Language

Notifications

webdunia
webdunia
webdunia
webdunia

ನನಗೆ ಬೇರೆ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಬೇಕೆಂದು ಅನಿಸುತ್ತದೆ

ನನಗೆ ಬೇರೆ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಬೇಕೆಂದು ಅನಿಸುತ್ತದೆ
ಬೆಂಗಳೂರು , ಭಾನುವಾರ, 16 ಫೆಬ್ರವರಿ 2020 (07:04 IST)
ಬೆಂಗಳೂರು : ಪ್ರಶ್ನೆ : ನಾನು ಮದುವೆಗೂ ಮೊದಲು ಪುರುಷನೊಂದಿಗೆ ಸಂಬಂಧದಲ್ಲಿದ್ದೆ. ಈಗ ನನಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ. ಈಗ ನನಗೆ ಬೇರೆ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಬೇಕೆಂದು ಅನಿಸುತ್ತದೆ. ಏನು ಮಾಡಲಿ?


ಉತ್ತರ : ಲೈಂಗಿಕತೆಯ ಬಗ್ಗೆ ನಿಮ್ಮ ಜ್ಞಾನವನ್ನು ಸುಧಾರಿಸಿ. ನಿಮ್ಮ ಈ ಆಲೋಚನೆ ಸರಿಯಾದುದ್ದಲ್ಲ. ನಿಮ್ಮ  ಕುಟುಂಬ ಜೀವನದ ಮೇಲೆ ನಿಮ್ಮ ಕ್ರಿಯೆಗಳಿಂದಾಗುವ  ಪರಿಣಾಮಗಳ ಬಗ್ಗೆ  ನೀವು ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಹಾಗೇ ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸಲು ನಿಮ್ಮ ಗಂಡನ ಸಹಾಯ ಪಡೆಯಿರಿ.           

Share this Story:

Follow Webdunia kannada

ಮುಂದಿನ ಸುದ್ದಿ

ದೇಹಕ್ಕೆ ಪ್ರೋಟಿನ್ ಬೇಕಾದಲ್ಲಿ ಈ ಹಣ್ಣುಗಳನ್ನು ಸೇವಿಸಿ