Select Your Language

Notifications

webdunia
webdunia
webdunia
webdunia

ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್: ಇಂದಿನ ಪಂದ್ಯ ಯಾರ ನಡುವೆ ಗೊತ್ತಾ?

ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್: ಇಂದಿನ ಪಂದ್ಯ ಯಾರ ನಡುವೆ ಗೊತ್ತಾ?
ಮುಂಬೈ , ಬುಧವಾರ, 11 ಮಾರ್ಚ್ 2020 (09:02 IST)
ಮುಂಬೈ: ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಟೂರ್ನಮೆಂಟ್ ನಲ್ಲಿ ಇಂದು ವೆಸ್ಟ್ ಇಂಡೀಸ್ ಮತ್ತು ದ.ಆಫ್ರಿಕಾ ಲೆಜೆಂಡ್ಸ್ ನಡುವೆ ಪಂದ್ಯ ನಡೆಯಲಿದೆ.


ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ವಿಂಡೀಸ್ ದಿಗ್ಗಜರು ಇಂಡಿಯನ್ ಲೆಜೆಂಡ್ಸ್ ವಿರುದ್ಧ ಸೋಲನುಭವಿಸಿದ್ದಾರೆ. ಈಗಾಗಲೇ ದಿಗ್ಗಜರ ಕೂಡುವಿಕೆಯಿಂದಾಗಿ ಟೂರ್ನಮೆಂಟ್ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ.

ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಕಲರ್ಸ್ ಸೂಪರ್ ಸಿನಿಮಾ ವಾಹಿನಿ ಸೇರಿದಂತೆ ಕಲರ್ಸ್ ವಾಹಿನಿಯ ಎಲ್ಲಾ ನೆಟ್ ವರ್ಕ್ ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾವೈರಸ್ ಭೀತಿ: ಏಷ್ಯಾ ಇಲೆವೆನ್, ವಿಶ್ವ ಇಲೆವೆನ್ ಪಂದ್ಯ ರದ್ದು