ಸಬ್ಬಕ್ಕಿ ಹಪ್ಪಳ ಮಾಡಿ ನೋಡಿ

Webdunia
ಬುಧವಾರ, 10 ಜೂನ್ 2020 (13:55 IST)
ಸಬ್ಬಕ್ಕಿ ಎಂದರೆ ಬಹುತೇಕರಿಗೆ ಅಚ್ಚುಮೆಚ್ಚು. ದೇಹದ ಆರೋಗ್ಯಕ್ಕೆ ಪೂರಕವೂ ಹೌದು. ಇಂತಹ ಸಬ್ಬಕ್ಕಿಯಿಂದ ಹಪ್ಪಳ ಮಾಡಿ ವಿಭಿನ್ನ ರುಚಿ ನೋಡಿ.

ಏನೇನ್ ಬೇಕು?

ಉಪ್ಪು
ಸಬ್ಬಕ್ಕಿ ಅರ್ಧ ಕಿಲೋ

ಅರ್ಧ ಗಂಟೆ ಸಬ್ಬಕ್ಕಿ ನೆನೆಹಾಕಿ ನೀರು ಬಸಿದು ತೊಳೆದುಕೊಳ್ಳಿ. ಮತ್ತೆ ನೀರಲ್ಲಿ ಹಾಕಿ ಇಡಿ. ಚೆನ್ನಾಗಿ ನೆಂದ ಬಳಿಕ ಒಲೆ ಮೇಲಿಟ್ಟು ಗಂಜಿ ಮಾಡಿಕೊಳ್ಳಿ. ಉಪ್ಪ ಹಾಕಿ. ಪೇಸ್ಟ್ ಥರ ಆದ ಮೇಲೆ ಪ್ಲಾಸ್ಟಿಕ್ ಪೇಪರ್ ಗಳ ಮೇಲೆ ಕ್ವಾಯಿನ್ ಗಳಂತೆ ಹಾಕಿ ಬಿಸಿಲಲ್ಲಿ ಒಣಗಿಸಿ.

                                                                                                                                                                                                                                                                                                                                                               

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿಯ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ, ತೂಕದಲ್ಲಿ ಬದಲಾವಣೆ ನೋಡಿ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಮುಂದಿನ ಸುದ್ದಿ
Show comments