Select Your Language

Notifications

webdunia
webdunia
webdunia
webdunia

ಅವಲಕ್ಕಿ ಹಪ್ಪಳ ಮಾಡಿ ಸವಿಯಿರಿ

ಅವಲಕ್ಕಿ ಹಪ್ಪಳ ಮಾಡಿ ಸವಿಯಿರಿ
ಬೆಂಗಳೂರು , ಶನಿವಾರ, 6 ಜೂನ್ 2020 (13:38 IST)
ಅವಲಕ್ಕಿ ಹಪ್ಪಳ ರುಚಿ ವಿಭಿನ್ನವಾಗಿದ್ದು, ಆಹಾರ ಪ್ರಿಯರಿಗೆ ಮತ್ತೊಂದು ಬೇರೆ ಥರದ ರುಚಿ ಬೇಕಾದರೆ ಮಾಡಿ ಸವಿಯಬಹುದು.

ಏನೇನ್ ಬೇಕು?
ಮೈದಾಹಿಟ್ಟು 100 ಗ್ರಾಮ್
ಅವಲಕ್ಕಿ 1 ಕಿಲೋ
ಉಪ್ಪು
ಎಣ್ಣೆ

ಮಾಡೋದು ಹೇಗೆ?: ಅವಲಕ್ಕಿಯನ್ನು ತರಿಮಾಡಿಕೊಂಡು ಉಪ್ಪು, ಇಂಗು ಬೆರೆಸಿ ನೀರು ಸುರಿದು ಗಟ್ಟಿಯಾಗಿ ಕಲಸಿ ನೆನೆಸಿಡಿ. ನೆನೆದ ನಂತರ ರುಬ್ಬಿಕೊಂಡು ಮೈದಾ ಬೆರೆಸಬೇಕು. ಸಣ್ಣ ಉಂಡೆ ಮಾಡಿ ಲಟ್ಟಿಸಿ ನೆರಳಿಗೆ ಹಾಕಿದರೆ ಅವಲಕ್ಕಿ ಹಪ್ಪಳ ರೆಡಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಹಲಸಿನ ಬೀಜದಿಂದ ಆರೋಗ್ಯಕರ ಹಲ್ವಾ ಹೀಗೆ ತಯಾರಿಸಿ