ಜಿಟಿಪಿಟಿ ಮಳೆಗೆ ಗರಿ ಗರಿಯಾದ ರವಾ ವಡಾ

Webdunia
ಶನಿವಾರ, 29 ಆಗಸ್ಟ್ 2020 (07:42 IST)
ಬೆಂಗಳೂರು : ರವಾಯಿಂದ ಹಲವು ಬಗೆಯ ರುಚಿಕರವಾದ ತಿಂಡಿಗಳನ್ನು ತಯಾರಿಸಬಹುದು. ಅದರಲ್ಲಿ ರವಾ ವಡಾ ಕೂಡ ಒಂದು. ಇದನ್ನು ಮಾಡುವುದು ಹೇಗೆಂದು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು : 1 ಕಪ್ ಚಿರೋಟಿ ರವಾ, ¾ ಕಪ್ ಮೊಸರು, ಉಪ್ಪು, ¼ ಚಮಚ ಅಡುಗೆ ಸೋಡಾ, 4 ಹಸಿಮೆಣಸಿನಕಾಯಿ, 2 ಚಮಚ ಕೊತ್ತಂಬರಿ ಸೊಪ್ಪು, ಕರಿಬೇವು, ½ ಇಂಚು ಶುಂಠಿ, 2 ಚಮಚ ತೆಂಗಿನಕಾಯಿ ತುರಿ, 1 ಚಮಚ ತುಪ್ಪ, ಎಣ್ಣೆ.

ಮಾಡುವ ವಿಧಾನ : ತುಪ್ಪದಲ್ಲಿ ರವಾವನ್ನು ಮಿಶ್ರಣ ಮಾಡಿ. ಬಳಿಕ ಅದಕ್ಕೆ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿಯನ್ನು ಮೊಸರಿನೊಂದಿಗೆ ಸೇರಿಸಿ 25 ನಿಮಿಷಗಳ ಕಾಲ ಹಾಗೇ ಇಡಿ.  ಆಮೇಲೆ ಎಣ್ಣೆ ಬಿಸಿ ಮಾಡಿ ಕಾದ ಬಳಿಕ ರವಾ ಮಿಶ್ರಣ ಸ್ವಲ್ಪ ತೆಗೆದುಕೊಂಡು ಕೈಯಿಂದ ವಡಾ ಆಕಾರ ತಯಾರಿಸಿ ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಹುರಿದರೆ ರವಾ ವಡಾ ರೆಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಚಳಿಗಾಲದಲ್ಲಿ ಮೂಗು ಕಟ್ಟುತ್ತಿದ್ದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments