ಊಟದ ಸವಿಗೆ ಈರುಳ್ಳಿ ತಂಬುಳಿ

Webdunia
ಬುಧವಾರ, 11 ಜುಲೈ 2018 (18:42 IST)
ಬೆಂಗಳೂರು: ತಂಬುಳಿ ಆರೋಗ್ಯಕ್ಕೆ ಬಹಳ  ಒಳ್ಳೆಯದು. ಅಡುಗೆ ಮಾಡುವುದಕ್ಕೆ ಬೋರು ಎಂದಾದರೆ, ಏನಾದರೂ ಹೊಸತು ಮಾಡಬೇಕು ಅನ್ನುವವರು ಈ ತಂಬುಳಿಯನ್ನು ಮಾಡಬಹುದು. ಮನೆಯಲ್ಲಿಯೇ ಸಿಗುವ ವಸ್ತುವಿನಿಂದ ತಂಬುಳಿ ಸಿದ್ಧ.

ಬೇಕಾಗುವ ಸಾಮಾಗ್ರಿ
ಈರುಳ್ಳಿ-2 ದೊಡ್ಡದ್ದು
ಹಸಿಮೆಣಸು-2
ಜೀರಿಗೆ -1 ಚಮಚ
ಎಣ್ಣೆ-1 ಚಮಚ
ಮಜ್ಜಿಗೆ-1 ಸಣ್ಣ ಲೋಟ
ಸ್ವಲ್ಪ ತೆಂಗಿನ ತುರಿ

ಈರುಳ್ಳಿಯನ್ನು ಕತ್ತರಿಸಿಕೊಂಡು ಸ್ವಲ್ಪ ಎಣ್ಣೆಯಲ್ಲಿ ಕೆಂಪಗಾಗುವ ತನಕ ಹುರಿಯರಿ. ಅದಕ್ಕೆ ಜೀರಿಗೆಯನ್ನುಸೇರಿಸಿ ಹುರಿಯಿರ. ನಂತರ ತೆಂಗಿನಕಾಯಿ ತುರಿ, ಹಸಿಮೆಣಸನ್ನು ಇದರೊಂದಿಗೆ ಸೇರಿಸಿಕೊಂಡು ಅರೆಯಿರಿ. ಆಮೇಲೆ ಮಜ್ಜಿಗೆ ಬೆರೆಸಿರಿ.ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments