ಮಾವಿನಹಣ್ಣಿನ ರಸಾಯನ ಹೀಗೆ ಮಾಡಿ

ಭಾನುವಾರ, 5 ಜುಲೈ 2020 (07:57 IST)
Normal 0 false false false EN-US X-NONE X-NONE

ಬೆಂಗಳೂರು : ಮಾವಿನ ಹಣ್ಣು ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಆದಕಾರಣ ಅದರಿಂದ ಮಕ್ಕಳಿಗೆ ಮಾವಿನ ಹಣ್ಣಿನ ರಾಸಾಯನ ತಯಾರಿಸಿ ಕೊಡಿ.
 

ಬೇಕಾಗುವ ಸಾಮಾಗ್ರಿಗಳು : ಮಾವಿನ ಹಣ್ಣು 4, ಸಕ್ಕರೆ 2 ಕಪ್, ತೆಂಗಿನ ತುರಿ 1 ½ ಕಪ್, ಏಲಕ್ಕಿ ಪುಡಿ, ಚಿಟಿಕೆ ಉಪ್ಪು.

ಮಾಡುವ ವಿಧಾನ : ಮಾವಿನ ಹಣ್ಣಿನ ಸಿಪ್ಪೆ ತೆಗೆದು ಸಣ್ಣ ಹೋಳುಗಳಾಗಿ ಹೆಚ್ಚಿಟ್ಟುಕೊಳ್ಳಿ. ಅದಕ್ಕೆ ಸಕ್ಕರೆ, ಉಪ್ಪು, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಮಾವಿನ ಹಣ್ಣಿನ ರಾಸಾಯನ ರೆಡಿ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಲಸಿನ ಕಾಯಿ ಸಾರು ಮಾಡುವುದು ಹೇಗೆ ಗೊತ್ತಾ?