Select Your Language

Notifications

webdunia
webdunia
webdunia
webdunia

ಹಲಸಿನ ಕಾಯಿ ಸಾರು ಮಾಡುವುದು ಹೇಗೆ ಗೊತ್ತಾ?

ಹಲಸಿನ ಕಾಯಿ ಸಾರು ಮಾಡುವುದು ಹೇಗೆ ಗೊತ್ತಾ?
ಬೆಂಗಳೂರು , ಭಾನುವಾರ, 5 ಜುಲೈ 2020 (07:50 IST)
ಬೆಂಗಳೂರು : ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದದ್ದು. ಇದರಿಂದ ಹಲವು ಬಗೆಯ ತಿಂಡಿಗಳನ್ನು ಮಾಡಬಹುದು. ಅದೇರೀತಿ ಹಲಸಿನ ಕಾಯಿ ಸಾರು ಕೂಡ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು : ಹಲಸಿನ ಕಾಯಿಯ ತೊಳೆ 10-15, ಸಣ್ಣ ಮೆಣಸು 5 -6, ಲಿಂಬು ರಸ 5 ಚಮಚ, ಉಪ್ಪು, ಎಣ್ಣೆ, ಕರಿಬೇವು, ಇಂಗು, ಸಾಸಿವೆ.

ಮಾಡುವ ವಿಧಾನ : ಹಲಸಿನ ಬೀಜ ತೆಗೆದು ತೊಳೆಯನ್ನು 4 ಪೀಸ್ ಮಾಡಿ 5 ನಿಮಿಷ ನೀರು ಹಾಕಿ ಕುದಿಸಿ. ಇದಕ್ಕೆ ಜಜ್ಜಿದ ಸಣ್ಣ ಮೆಣಸು, ಲಿಂಬು, ಉಪ್ಪು, ಹಾಕಿ ಮತ್ತೆ ಬೇಯಿಸಿ. ಬಳಿಕ ಎಣ್ಣೆ, ಕರಿಬೇವು, ಇಂಗು, ಸಾಸಿವೆ ಒಗ್ಗರಣೆ ಹಾಕಿದರೆ ಹಲಸಿನ ಕಾಯಿ ಸಾರು ರೆಡಿ,

Share this Story:

Follow Webdunia kannada

ಮುಂದಿನ ಸುದ್ದಿ

ಡಯೆಟ್ ಮಾಡಲು ಎನರ್ಜಿ ಬೇಕಾದರೆ ಈ ಜ್ಯೂಸ್ ಕುಡಿಯಿರಿ