ಇನ್‌ಸ್ಟಂಟ್ ಬೆಣ್ಣೆ ಚಕ್ಕುಲಿ

Webdunia
ಗುರುವಾರ, 14 ಮಾರ್ಚ್ 2019 (15:43 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು:
 
* ಅಕ್ಕಿ ಹಿಟ್ಟು 1 ಕಪ್
* ಮೈದಾ 1 ಕಪ್
* ಇಂಗು 1/2 ಚಮಚ
* ಅರಿಶಿನ 1/2 ಚಮಚ
* ಖಾರದ ಪುಡಿ 1/2 ಚಮಚ
* ಉಪ್ಪು ರುಚಿಗೆ ತಕ್ಕಷ್ಟು
* ಬೆಣ್ಣೆ 1 ಸೌಟು
* ಮೊಸರು 1/2 ಕಪ್
 
 ತಯಾರಿಸುವ ವಿಧಾನ:
 
ಸಾಮಾನ್ಯವಾಗಿ ಚಕ್ಕುಲಿಗೆ ಉದ್ದನ್ನು ಹಾಕಿ ಮಾಡುವುದು ವಾಡಿಕೆ. ಆದರೆ ಉದ್ದನ್ನು ಹಾಕದೇ ಬೆಣ್ಣೆ ಚಕ್ಕುಲಿಯನ್ನು ಹೇಗೆ ಮಾಡುವುದೆಂದರೆ ಮೊದಲು ಒಂದು ಪಾತ್ರೆಯಲ್ಲಿ 1 ಕಪ್ ಅಕ್ಕಿ ಹಿಟ್ಟು, 1/2 ಕಪ್ ಮೈದಾ, ಚಿಟಕೆ ಇಂಗು, ಅರಿಶಿನ 1/2 ಚಮಚ, ಖಾರದ ಪುಡಿ 1/2 ಚಮಚ, ಉಪ್ಪು, 1 ಸೌಟು ಬೆಣ್ಣೆ, 1/2 ಕಪ್ ಮೊಸರನ್ನು ಹಾಕಿ ಚೆನ್ನಾಗಿ ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ನಂತರ ಚಕ್ಕುಲಿ ಅಂಡೆಯನ್ನು ಬಳಸಿ ಚಕ್ಕುಲಿಯನ್ನು ಒತ್ತಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕೆಂಪಣ್ಣ ಬರುವವರೆಗೆ ಕಾಯಿಸಿ ತೆಗೆಯಬೇಕು. ಹೀಗೆ ಮಾಡಿದರೆ ರುಚಿಯಾದ ಗರಿ ಗರಿಯಾದ ಇನ್‌ಸ್ಟೆಂಟ್ ಬೆಣ್ಣೆ ಚಕ್ಕುಲಿ ತಿನ್ನಲು ಸಿದ್ಧ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments