Webdunia - Bharat's app for daily news and videos

Install App

ರುಚಿಕರವಾದ ಐಸ್ ಕ್ರೀಮ್ ಮನೆಯಲ್ಲಿಯೇ ಮಾಡಿ ಸವಿಯಿರಿ

Webdunia
ಶುಕ್ರವಾರ, 27 ಜುಲೈ 2018 (21:01 IST)
ಬೆಂಗಳೂರು: ಐಸ್ ಕ್ರೀಮ್ ಎಂಧರೆ ಯಾರ ಬಾಯಲ್ಲಿ ನೀರು ಬರುವುದಿಲ್ಲ ಹೇಳಿ. ಹೊರಗಡೆ ಹೋಗಿ ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿಕೊಟ್ಟರೆ, ಎಲ್ಲರೂ ಖುಷಿಯಾಗಿ ತಿನ್ನಬಹುದು. ಇಲ್ಲಿದೆ  ನೋಡಿ ಮಾಡುವ ವಿಧಾನ.

ಬೇಕಾಗುವ ಸಾಮಾಗ್ರಿಗಳು:
½ ಕಪ್ ಆಪಲ್ ಜ್ಯೂಸ್
½ ಕಪ್ ದ್ರಾಕ್ಷಿ ರಸ
ಎರಡು ಕಪ್  ಹಾಲು
 ಒಂದು ಕಪ್ ಕಿತ್ತಳೆ ರಸ
½ ಕಪ್ ದಾಳಿಂಬೆ ರಸ
ನಿಂಬೆ ರಸ 1/2 ಚಮಚ

ಐಸ್ ಕ್ರೀಂ ಮಾಡುವ ವಿಧಾನ:
ಒಂದು ಬಾಣಲೆಗೆ ಕಿತ್ತಳೆ ರಸ, ಅನಾನಸ್ ರಸ, ದಾಳಿಂಬೆ ರಸ, ಆಪಲ್ ರಸ ಹಾಗೂ ದ್ರಾಕ್ಷಿ ರಸ, ನಿಂಬೆ ರಸವನ್ನು ಹಾಕಿ ಕುದಿಸಿ. ಒಂದು ಕಪ್ ರಸ ಅರ್ಧ ಕಪ್ ಆಗುವವರೆಗೆ ಕುದಿಸಿ. ಕುದಿಸಿದ ರಸ ಆರಿದ ಮೇಲೆ ಮೊದಲೆ ಕುದಿಸಿ ಆರಿಸಿಟ್ಟ ಹಾಲನ್ನು ಅದಕ್ಕೆ ಹಾಕಿ., ಮಿಕ್ಸಿ ಮಾಡಿ. ನಂತ್ರ ಫ್ರಿಜ್ ನಲ್ಲಿಡಿ. ಅದು ಸ್ವಲ್ಪ ಗಟ್ಟಿಯಾಗ್ತಾ ಇದ್ದಂತೆ, ಅದನ್ನು ತೆಗೆದು ಮತ್ತೆ ಮಿಕ್ಸಿ ಮಾಡಿ. ಮತ್ತೆ ಫ್ರಿಜ್ ನಲ್ಲಿಡಿ. ಇದು ಗಟ್ಟಿಯಾದ ನಂತರ ಚಾಕೊಲೇಟ್ ಸಾಸ್ ಹಾಕಿ ಸರ್ವ್ ಮಾಡಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments