ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

Sampriya
ಮಂಗಳವಾರ, 14 ಅಕ್ಟೋಬರ್ 2025 (22:11 IST)
Photo Credit X
ಕರಾವಳಿ ಭಾಗದಲ್ಲಿ ಹೆಚ್ಚಿನವರಿಗೆ ಸಂಜೆ ಹಾಗೂ ಬೆಳಗ್ಗಿನ‌ ಸಮಯದಲ್ಲಿ ಕಷಾಯ ಕುಡಿಯುವ ಅಭ್ಯಾಸವಿದೆ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಕಷಾಯ ಪೌಡರ್ ಅನ್ನು ಮನೆಯಲ್ಲಿಯೇ ತಯಾರಿಸಬಹುದು. 

ಬೇಕಾಗುವ ಸಾಮಗ್ರಿಗಳು
ಕೊತ್ತಂಬರಿ ಬೀಜ ೨ಕಪ್
ಜೀರಿಗೆ ೧/೨ಕಪ್
ಮೆಂತ್ಯೆ ಕಾಳು ೨ಚಮಚ
ಕಾಳುಮೆಣಸು ೨ ರಿಂದ ೩ ಚಮಚ
ಲವಂಗ ೪ರಿಂದ ೫


ಮಾಡುವ ವಿಧಾನ: ಕೊತ್ತಂಬರಿ ಬೀಜವನ್ನು ಪರಿಮಳ ಬರುವವರೆಗೆ ಹುರಿಯಿತಿ, ನಂತರ ಅದಕ್ಕೆ ಜೀರಿಗೆ ಸೇರಿಸಿ, ಸ್ವಲ್ಪ ಹುರಿಯಿರಿ. ಇದನ್ನು ಪ್ರತ್ಯೇಕವಾಗಿ ಇಡಿ. ನಂತರ ಕಾಳುಮೆಣಸು, ಮೆಂತ್ಯೆ ಹಾಗೂ ಲವಂಗವನ್ನು ಪ್ರತ್ಯೇಕವಾಗಿ ಹುರಿಯಿರಿ. 

ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಚೆನ್ನಾಗಿ‌ ಪುಡಿ ಮಾಡಿ. 

ಕಷಾಯ ಮಾಡುವ ವಿಧಾನ: ೧ಲೋಟ ನೀರಿಗೆ ೧ಚಮಚ ಕಷಾಯ ಪೌಡರ್ ಹಾಕಿ. ಅದಕ್ಕೆ ೧/೨ಲೋಟ ಹಾಲು ಹಾಕಿ‌ ಚೆನ್ನಾಗಿ ಕುದಿಸಿ. ನಂತರ ಬೆಲ್ಲ ಸೇರಿಸಿ ಕುಡಿಯಿರಿ.‌<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮುಂದಿನ ಸುದ್ದಿ
Show comments