Webdunia - Bharat's app for daily news and videos

Install App

ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಹುದುಗು ಬರಲು ಇಲ್ಲಿದೆ ಕೆಲ ಟಿಪ್ಸ್‌

Sampriya
ಭಾನುವಾರ, 8 ಡಿಸೆಂಬರ್ 2024 (17:15 IST)
Photo Courtesy X
ಇಡ್ಲಿ ಯಾವಾಗಲೂ ಹೂವಿನಂತೆ ಮೃದುವಾಗಿ ಇರಬೇಕೆಂದು ಬಯಸುತ್ತೇವೆ. ಆದರೆ ಚಳಿಗಾಲದಲ್ಲಿ ಹಿಟ್ಟು ಹುದುಗು ಬರುವುದಿಲ್ಲ. ಇದರಿಂದಾಗಿ ಇಡ್ಲಿ ಮೃದುವಾಗಿ ಬರುವುದಿಲ್ಲ. ಈ ಲೇಖನದಲ್ಲಿ ಇಡ್ಲಿ ಚೆನ್ನಾಗಿ ಬರಲು ಕೆಲವೊಂದು ಟಿಪ್ಸ್ ನೀಡಲಾಗಿದೆ. ಇದನ್ನು ಅನುಸರಿಸಿ, ಇಡ್ಲಿ ಮಾಡಿದ್ದಲ್ಲಿ ಮೃದುವಾಗಿ, ರುಚಿಯಾಗಿರುತ್ತದೆ.

1. ಉದ್ದಿನಬೇಳೆ ಹಾಗೂ ಅಕ್ಕಿ ಪ್ರತ್ಯೇಕ ನೆನೆಹಾಕಿ: ಹೆಚ್ಚಿನವರು ಉದ್ದಿನಬೆಳೆ ಹಾಗೂ ಅಕ್ಕಿಯನ್ನು ಒಟ್ಟಿಗೆ ನೆನೆಸಿಟ್ಟು, ರುಬ್ಬುತ್ತಾರೆ. ಆದರೆ ನೀವು ಅಕ್ಕಿ ಹಾಗೂ ಉದ್ದಿನ ಬೆಳೆಯನ್ನು ಪ್ರತ್ಯೇಕವಾಗಿ ನೆನೆಸಿ, ರುಬ್ಬುವುದರಿಂದ ಹುದುಗು ಚೆನ್ನಾಗಿ ಬರುತ್ತದೆ.

* ರುಬ್ಬುವಾಗ ನೀರು ತುಂಬಾ ಹಾಕಬೇಡಿ, ಸ್ವಲ್ಪ ನೀರು ಹಾಕಿ ರುಬ್ಬಿ
* ನೀವು ದೋಸೆಗೆ ಬೇಕಾದರೆ ಅಕ್ಕಿ, ಉದ್ದಿನ ಬೇಳೆಯನ್ನು ಜೊತೆಯಲ್ಲಿ ನೆನೆಹಾಕಬಹುದು.

* ಅಕ್ಕಿ, ಉದ್ದಿನ ಬೆಳೆಯ ಪ್ರಮಾಣ ಹೀಗಿರಲಿ
ನೀವು ಮೂರು ಕಪ್‌ ಅಕ್ಕಿ ನೆನೆ ಹಾಕಿದರೆ ಒಂದು ಕಪ್ ಉದ್ದಿನ ಬೇಳೆ ನೆನೆಹಾಕಿ.
* ರುಚಿಗೆ ಸ್ವಲ್ಪ ಮೆಂತೆ ಸೇರಿಸಿ
* ಒಂದು ಕಪ್‌ ಅವಲಕ್ಕಿ ಸೇರಿಸಿ, ಇಲ್ಲದಿದ್ದರೆ ಅನ್ನವನ್ನು ಹಾಕಬಹುದು.

ನಂತರ ರುಬ್ಬಿದ ಮಿಶ್ರಣವನ್ನು ಕೈಯಿಂದಲೇ ಮಿಕ್ಸ್‌ಮಾಡಿ.  ಈ ರೀತಿ ಮಾಡುವುದಿರಂದ ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಚೆನ್ನಾಗಿ ಹುದುಗಿ ಬರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕ್ರಿಸ್ಮಸ್ 2024: ಹೆಚ್ಚು ಖರ್ಚು ಮಾಡದೆ ಸೀಕ್ರೆಟ್ ಸಾಂಟಾ ಉಡುಗೊರೆ ಆಯ್ಕೆಗೆ ಇಲ್ಲಿದೆ ಸಲಹೆ

ತೂಕ ಇಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿರುವವರು ಈ ರೀತಿ ಮಾಡಿ

ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಹುದುಗು ಬರಲು ಇಲ್ಲಿದೆ ಕೆಲ ಟಿಪ್ಸ್‌

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಳಿಗಾಲದ ಆಹಾರಗಳು

ಚಳಿಗಾಲದಲ್ಲೂ ಸನ್ ಸ್ಕ್ರೀನ್ ಲೋಷನ್ ಬಳಸಬೇಕಾ

ಮುಂದಿನ ಸುದ್ದಿ
Show comments