Select Your Language

Notifications

webdunia
webdunia
webdunia
webdunia

ಫಟಾಫಟ್ ಕೋಕೋನಟ್ ಲಡ್ಡು

ಫಟಾಫಟ್ ಕೋಕೋನಟ್ ಲಡ್ಡು
ಬೆಂಗಳೂರು , ಬುಧವಾರ, 13 ಮಾರ್ಚ್ 2019 (13:56 IST)
ಮನೆಗೆ ಯಾರಾದರೂ ದಿಢೀರ್ ಅಂತಾ ನೆಂಟರು ಬಂದರೆ ಇಲ್ಲಾ ನಿಮ್ಮ ಮಕ್ಕಳು ಏನಾದರೂ ತಿನ್ನುವುದಕ್ಕೆ ಬೇಕು ಅಂತಾ ಹಠ ಮಾಡಿದರೆ... ಅವರನ್ನು ಸಂತೋಷಗೊಳಿಸಲು ರುಚಿರುಚಿಯಾದ ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಸ್ವೀಟ್ ಅಂದರೆ ಕೋಕೋನಟ್ ಲಡ್ಡು
ಬೇಕಾಗುವ ಸಾಮಗ್ರಿ: 
ಡ್ರೈ ಕೋಕೋನಟ್ ಪೌಡರ್ - 100 ಗ್ರಾಂ
ಕಂಡೆನ್ಸ್ ಮಿಲ್ಕ್ (ಮಿಲ್ಕ್ ಮೇಡ್)
ಏಲಕ್ಕಿ
 
ಮಾಡುವ ವಿಧಾನ:
ಡ್ರೈ ಕೋಕೋನಟ್ ಪೌಡರ್‌ಗೆ ಅಗತ್ಯವಿರುವಷ್ಟು ಕಂಡೆನ್ಸ್ ಮಿಲ್ಕ್, ಏಲಕ್ಕಿ ಪುಡಿ ಹಾಕಿಕೊಂಡು ಲಾಡುವಿನ ರೀತಿಯಲ್ಲಿ ಉಂಡೆ ಕಟ್ಟುವುದು. ಅದನ್ನು ಡ್ರೈ ಕೋಕೋನಟ್ ಪೌಡರ್ ನಲ್ಲಿ ಮತ್ತೊಮ್ಮೆ ಚೆನ್ನಾಗಿ ಹೊರಳಿಸಬೇಕು. ಅಷ್ಟೇ. ದಿಢೀರ್ ಅಂತಾ ಕೋಕೋನಟ್ ಲಡ್ಡು ರೆಡಿಯಾಗುತ್ತದೆ. ತುಂಬಾ ಸ್ವಾದಿಷ್ಟವಾಗಿರುತ್ತದೆ. ಮಕ್ಕಳು ಇದನ್ನು ತುಂಬಾ ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ಒಣಗಿದ ಕೊಬ್ಬರಿಯನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.  

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಗಂಡನ ಜತೆ ಸೆಕ್ಸ್ ಮಾಡಲು ಪತ್ನಿ ಭಯಪಡುತ್ತಾಳಂತೆ!