Webdunia - Bharat's app for daily news and videos

Install App

ಬೇಬಿ ಕಾರ್ನ್ ಫ್ರೈ

Webdunia
ಗುರುವಾರ, 13 ಆಗಸ್ಟ್ 2020 (08:20 IST)
ಬೆಂಗಳೂರು : ಬೇಬಿ ಕಾರ್ನ್ ಆರೋಗ್ಯಕ್ಕೆ ಉತ್ತಮ. ಆದಕಾರಣ ಮಕ್ಕಳಿಗೆ ಬೇಬಿ ಕಾರ್ನ್ ಫ್ರೈ ಮಾಡಿಕೊಡಿ.

ಬೇಕಾಗುವ ಸಾಮಾಗ್ರಿಗಳು : 30 ಬೇಬಿ ಕಾರ್ನ್ ಗಳು, ½ ಕಪ್ ಕಾರ್ನ್ ಪ್ಲೋರ್, ಉಪ್ಪು, 1 ½ ಚಮಚ  ಖಾರದ ಪುಡಿ, ¼ ಕಪ್ ನೀರು, , ¼ ಚಮಚ ಅರಶಿನಪುಡಿ, ಟೂತ್ ಪಿಕ್, ಕರಿಯಲು ಎಣ್ಣೆ.

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಕಾರ್ನ್ ಪ್ಲೋರ್, ಉಪ್ಪು, ಖಾರದ ಪುಡಿ, ಅರಶಿನ ಪುಡಿ, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ರೆಡಿ ಮಾಡಿಕೊಳ್ಳಿ. ಬಳಿಕ ಬೇಬಿ ಕಾರ್ನ್ ಗೆ ಟೂತ್ ಪಿಕ್ ಗಳನ್ನು ಚುಚ್ಚಿ. ಬಾಣಲೆಯಲ್ಲಿ ಎಣ್ಣೆ ಕಾದ ಬಳಿಕ ಹಿಟ್ಟಿಗೆ ಬೇಬಿ ಕಾರ್ನ್ ನ್ನು ಅದ್ದಿ ಎಣ್ಣೆಯಲ್ಲಿ  ಕರಿಯಿರಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಮುಂದಿನ ಸುದ್ದಿ
Show comments