Select Your Language

Notifications

webdunia
webdunia
webdunia
webdunia

ಇತಿಹಾಸ ಬರೆದ ಬಾಕ್ಸರ್ ಲೊವಿನಾ: ಭಾರತಕ್ಕೆ 2ನೇ ಪದಕ ಖಚಿತ

ಇತಿಹಾಸ ಬರೆದ ಬಾಕ್ಸರ್ ಲೊವಿನಾ: ಭಾರತಕ್ಕೆ 2ನೇ ಪದಕ ಖಚಿತ
bengaluru , ಶುಕ್ರವಾರ, 30 ಜುಲೈ 2021 (10:27 IST)
ಇದೇ ಮೊದಲ ಬಾರಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಲೊವಿನಾ ಬೊರ್ಗೊಯಿನ್ ವಾಲ್ಟರ್ ವೇಟ್ ವಿಭಾಗದ ಬಾಕ್ಸಿಂಗ್ ನ ಕ್ವಾರ್ಟರ್ ಫೈನಲ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೈನೀಸ್ ತೈಪೆಯ ಚೆನ್ ನಿಯಾನ್ ಚಿನ್ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು.
ಲೊವಿನಾ ಇದೀಗ ಕನಿಷ್ಠ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಬಾಕ್ಸಿಂಗ್ ನಲ್ಲಿ ವಿಜೇಂದರ್ ಸಿಂಗ್ ಮತ್ತು ಮೇರಿ ಕೋಮ್ ನಂತರ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೂರನೇ ಬಾಕ್ಸರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಪದಕ ಗೆದ್ದುಕೊಡುವ ನಿರೀಕ್ಷೆಯಲ್ಲಿ ದೀಪಿಕಾ ಕುಮಾರಿ