Webdunia - Bharat's app for daily news and videos

Install App

ಈ ಹೊಸ ವರ್ಷಕ್ಕೆ ನಿಮ್ಮ ಫೋನ್ ಬಿಲ್ ದುಪ್ಪಟ್ಟಾಗುವುದು ಖಂಡಿತಾ!

Webdunia
ಸೋಮವಾರ, 16 ನವೆಂಬರ್ 2020 (09:55 IST)
ನವದೆಹಲಿ: ಇನ್ನೇನು ಒಂದು ತಿಂಗಳು ಕಳೆದರೆ ಹೊಸ ವರ್ಷ ಸ್ವಾಗತಿಸಲು ಸಿದ್ಧರಾಗುತ್ತೇವೆ. ಆದರೆ ಈ ಹೊಸ ವರ್ಷದ ಜತೆಗೆ ನಿಮಗೊಂದು ಶಾಕ್ ಕೂಡಾ ಕಾದಿದೆ.


ಪ್ರಮುಖ ಟೆಲಿಕಾಂ ಕಂಪನಿಗಳಾದ ವೊಡಾಫೋನ್, ಐಡಿಯಾ, ಏರ್ ಟೆಲ್ ಹೊಸ ವರ್ಷದ ಸಂದರ್ಭದಲ್ಲಿ ಫೋನ್ ಟಾರಿಫ್ ರೇಟ್ ನ್ನು 15- 20 ಶೇಕಡಾ ಹೆಚ್ಚಿಸಲು ಚಿಂತನೆ ನಡೆಸುತ್ತಿದೆ. ಈಗಾಗಲೇ ನಷ್ಟದಲ್ಲಿರುವ ಟೆಲಿಕಾಂ ಕಂಪನಿಗಳು ತಮ್ಮ ಲಾಭ ನೋಡಿಕೊಳ್ಳಲು ಇದೇ ಸಂದರ್ಭದ ಸದುಪಯೋಗಪಡಿಸಿಕೊಳ್ಳಲು ಚಿಂತನೆ ನಡೆಸಿವೆ. ಹೀಗಾಗಿ ಹೊಸ ವರ್ಷದ ಸ್ವಾಗತದ ಜತೆಗೆ ದುಬಾರಿ ಫೋನ್ ಬಿಲ್ ಕೂಡಾ ತೆರಲು ರೆಡಿಯಾಗಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments