Select Your Language

Notifications

webdunia
webdunia
webdunia
webdunia

ತಮ್ಮ ಆತ್ಮಚರಿತ್ರೆಯಲ್ಲಿ ರಾಹುಲ್ ಗಾಂಧಿ ಬಗ್ಗೆ ಬರಾಕ್ ಒಬಾಮ ಹೀಗೆ ಬರೆದುಕೊಂಡಿದ್ದಾರಾ?!

ತಮ್ಮ ಆತ್ಮಚರಿತ್ರೆಯಲ್ಲಿ ರಾಹುಲ್ ಗಾಂಧಿ ಬಗ್ಗೆ ಬರಾಕ್ ಒಬಾಮ ಹೀಗೆ ಬರೆದುಕೊಂಡಿದ್ದಾರಾ?!
ನ್ಯೂಯಾರ್ಕ್ , ಶುಕ್ರವಾರ, 13 ನವೆಂಬರ್ 2020 (11:09 IST)
ನ್ಯೂಯಾರ್ಕ್: ಕಾಂಗ್ರೆಸ್ ಯುವರಾಜ್, ಪ್ರಧಾನಿ ಆಕಾಂಕ್ಷಿ ರಾಹುಲ್ ಗಾಂಧಿ ಬಗ್ಗೆ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಅಭಿಪ್ರಾಯ ಬರೆದುಕೊಂಡಿದ್ದಾರಂತೆ.


ಇದನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ರೀತಿ ವ್ಯಾಖ್ಯಾನಿಸಿದೆ. ಪತ್ರಿಕೆ ಪ್ರಕಾರ ಒಬಾಮ ತಮ್ಮ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ನಲ್ಲಿ ರಾಹುಲ್ ಬಗ್ಗೆ ‘ಅವರೊಬ್ಬ ಅಸ್ಥಿರ, ಅವರಲ್ಲಿರುವ ಅಪ್ರಬುದ್ಧ ಗುಣವೆಂದರೆ ಆಗಷ್ಟೇ ಡಿಗ್ರಿ ಮುಗಿಸಿದ ಒಬ್ಬ ವಿದ್ಯಾರ್ಥಿ ವಿಷಯಜ್ಞಾನವಿಲ್ಲದಿದ್ದರೂ ತನ್ನ ಟೀಚರ್ ನ ಮೆಚ್ಚಿಸಲು ಧಾವಂತ ಪಡುವ ನಿಟ್ಟಿನಲ್ಲಿ ಪ್ರಯತ್ನ ಪಡುವ ವಿದ್ಯಾರ್ಥಿಯಂತೆ ಕಾಣುತ್ತಾರೆ’ ಎಂದು ಬರೆದುಕೊಂಡಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಮನೆಯಿಲ್ಲದ ವೇಳೆ ತಂದೆ ಮಗಳಿಗೆ ಮಾಡಿದ್ದೇನು ಗೊತ್ತಾ?