Select Your Language

Notifications

webdunia
webdunia
webdunia
webdunia

ನಿಮ್ಮ ವೈಯಕ್ತಿಕ ಡೇಟಾ ಹ್ಯಾಕರ್‌ ಕೈ ಸೇರಬಹುದು ಜೋಕೆ!

ನಿಮ್ಮ ವೈಯಕ್ತಿಕ ಡೇಟಾ ಹ್ಯಾಕರ್‌ ಕೈ ಸೇರಬಹುದು ಜೋಕೆ!
bangalore , ಶುಕ್ರವಾರ, 29 ಡಿಸೆಂಬರ್ 2023 (19:23 IST)
ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್ 'ಗೆಟ್ ಟು ನೋ ಮಿ' ಬಗ್ಗೆ ಸೈಬರ್ ತಜ್ಞೆ ಲಿಯಾನಾ ಶಿಲೋ ಕಳವಳ ವ್ಯಕ್ತಪಡಿಸಿದ್ದಾರೆ, ವೈರಲ್‌  ಇನ್‌ಸ್ಟಾಗ್ರಾಮ್ ಟ್ರೆಂಡ್ ಗಳು ನಮ್ಮ ವೈಯಕ್ತಿಕ ಭದ್ರತೆಗಳನ್ನು ಮೊಟಕುಗೊಳಿಸುತ್ತವೆ. ಅಲ್ಲದೇ ನಮ್ಮನ್ನು ಸೈಬರ್‌ ಹ್ಯಾಕಿಂಗ್‌ ಗೆ ಬಲಿಪಶು ಮಾಡುತ್ತವೆ ಎಂದು ಎಚ್ಚರಿಕೆ ನೀಡಿದ್ದು,ಟ್ರೆಂಡ್‌ ಬರದಲ್ಲಿ ವ್ಯಕ್ತಿಯ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸ ಬಹುದು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋರ್ಟ್ ಆವರಣಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಕಾಡಾನೆ