Select Your Language

Notifications

webdunia
webdunia
webdunia
webdunia

ಕೆಲಸ ಹುಡುಕಿಕೊಂಡು ಬಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಅತ್ಯಾಚಾರ
ನವದೆಹಲಿ: ಕೆಲಸ ಹುಡುಕಿಕೊಂಡು ಬಂದಿದ್ದ ಮಹಿಳೆ ಮೇಲೆ ರೈಲ್ವೇ ಸ್ಟೇಷನ್ ನಲ್ಲೇ ನಾಲ್ವರು ದುರುಳರು ಅತ್ಯಾಚಾರವೆಸಗಿದ ಘಟನೆ ನಡೆದಿದೆ.

ಕೆಲಸ ಕೊಡಿಸುತ್ತೇನೆಂದು ಪರಿಚಿತರೊಬ್ಬರು ಹೇಳಿದ್ದಾರೆಂದು ನವದೆಹಲಿಯ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯನ್ನು ಆರೋಪಿಗಳಲ್ಲಿ ಒಬ್ಬಾತ ತನ್ನ ಸಂಗಡಿಗನೊಂದಿಗೆ ಕೊಠಡಿಗೆ ಕರೆದೊಯ್ದಿದ್ದ. ಅಲ್ಲಿ ಇಬ್ಬರು ದುರುಳರು ಆಕೆ ಮೇಲೆ ಅತ್ಯಾಚಾರ ನಡೆಸಿದ್ದರು. ಮತ್ತಿಬ್ಬರು ಆರೋಪಿಗಳು ಸಹಾಯ ಮಾಡಿದ್ದರು.

ನಾಲ್ವರು ಆರೋಪಿಗಳು ರೈಲ್ವೇಸ್ ನ ಎಲೆಕ್ಟ್ರಿಸಿಟಿ ವಿಭಾಗದ ನೌಕರರಾಗಿದ್ದಾರೆ. ಘಟನೆ ಸಂಬಂಧ ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಸಿಲಿಂಡರ್ ಸ್ಪೋಟ – ಮಹಿಳೆ ಗಂಭೀರ ಗಾಯ