Select Your Language

Notifications

webdunia
webdunia
webdunia
webdunia

ನಾಲ್ಕು ಮಂದಿ ಪತ್ನಿಯರನ್ನು ಹೊಂದಿದ್ದ ವ್ಯಕ್ತಿಯನ್ನು ಕೊಂದ ಮಹಿಳೆ

ನಾಲ್ಕು ಮಂದಿ ಪತ್ನಿಯರನ್ನು ಹೊಂದಿದ್ದ ವ್ಯಕ್ತಿಯನ್ನು ಕೊಂದ ಮಹಿಳೆ
ನಾಗ್ಪುರ , ಭಾನುವಾರ, 14 ಮಾರ್ಚ್ 2021 (07:28 IST)
ನಾಗ್ಪುರ : ನಾಲ್ಕು ಮಂದಿ ಪತ್ನಿಯರನ್ನು ಹೊಂದಿದ್ದ ವ್ಯಕ್ತಿಯನ್ನು 28 ವರ್ಷದ ಯುವತಿಯೊಬ್ಬಳು ಕೊಲೆ ಮಾಡಿದ ಘಟನೆ ನಾಗ್ಪುರದಲ್ಲಿ ನಡೆದಿದೆ.

ಆರೋಪಿ ಯುವತಿ ಮೃತನ 5ನೇ ಪತ್ನಿಯಾಗಿದ್ದಾಳೆ. ಆತ ಈ ಹಿಂದೆ ನಾಲ್ಕು ಮಂದಿ ಪತ್ನಿಯರನ್ನು ಹೊಂದಿದ್ದಾರೆ ಎಂದು ತಿಳಿದ ಆರೋಪಿ ತನ್ನ ಪತಿಯನ್ನು ಆತನ ಸ್ನೇಹಿತನ ಕಚೇರಿಯಲ್ಲಿ ಭೇಟಿಯಾಗಿ ಆತನ ಜೊತೆ ಸಂಬಂಧ ಬೆಳೆಸಿ ಬಳಿಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಧರಣಿ ಮಾಡುವೆ ಎಂದ ಯತ್ನಾಳ್ ಹೇಳಿಕೆಗೆ ಗೃಹ ಸಚಿವರು ಹೇಳಿದ್ದೇನು?