Publish Date: Mon, 18 Jan 2021 (10:41 IST)
Updated Date: Mon, 18 Jan 2021 (10:44 IST)
ತ್ರಿಶೂರ್ : 16 ವರ್ಷದ ಹುಡುಗಿಗೆ ಸಲಿಂಗಕಾಮಿ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ.
ಕಾಲೇಜಿಗೆ ಹೋಗುತ್ತಿದ್ದ ಹುಡುಗಿಗೆ ಹಚ್ಚೆ ವಿನ್ಯಾಸ ಮಾಡುವ ಮಹಿಳೆಯ ಪರಿಚಯವಾಗಿದೆ. ಮಹಿಳೆ ಸಲಿಂಗಕಾಮಿಯಾಗಿದ್ದು, ತನ್ನೊಂದಿಗೆ ಸಂಬಂಧದಲ್ಲಿರಲು ಹಾಗೂ ಆಕೆಯ ಗೆಳೆಯನನ್ನು ಬಿಟ್ಟುಬಿಡುವಂತೆ ಒತ್ತಾಯಿಸುತ್ತಿದ್ದಳು.
ಇದರಿಂದ ನೊಂದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.