Select Your Language

Notifications

webdunia
webdunia
webdunia
webdunia

ಲೋನ್ ಗಾಗಿ ಸೆಕ್ಸ್ ಗೆ ಒತ್ತಾಯಿಸಿದ್ದಕ್ಕೆ ಬ್ಯಾಂಕ್ ಅಧಿಕಾರಿಗೆ ದೊಣ್ಣೆ ರುಚಿ ತೋರಿಸಿದ ಮಹಿಳೆ

ಲೋನ್ ಗಾಗಿ ಸೆಕ್ಸ್ ಗೆ ಒತ್ತಾಯಿಸಿದ್ದಕ್ಕೆ ಬ್ಯಾಂಕ್ ಅಧಿಕಾರಿಗೆ ದೊಣ್ಣೆ ರುಚಿ ತೋರಿಸಿದ ಮಹಿಳೆ
ಬೆಂಗಳೂರು , ಬುಧವಾರ, 17 ಅಕ್ಟೋಬರ್ 2018 (08:20 IST)
ಬೆಂಗಳೂರು: ಸಾಲ ಮಂಜೂರು ಮಾಡಲು ಬದಲಿಯಾಗಿ ಮಂಚಕ್ಕೆ ಕರೆದ ಬ್ಯಾಂಕ್ ಅಧಿಕಾರಿಗೆ ಮಹಿಳೆಯೊಬ್ಬಳು ಮನಬಂದಂತೆ ಹಲ್ಲೆ ನಡೆಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಡಿಎಚ್ಎಫ್ಎಲ್ ಬ್ಯಾಂಕ್ ಮ್ಯಾನೇಜರ್ ದೇವಯ್ಯ ಮೇಲೆ ಆಪಾದನೆ ಕೇಳಿ ಬಂದಿದ್ದು, ಸೆಕ್ಸ್ ಗೆ ಒತ್ತಾಯಿಸಿದ ಈತನ ಮೇಲೆ ಸಾಲ ಪಡೆಯಲು ಬಂದಿದ್ದ ಮಹಿಳೆ ಎಳೆದಾಡಿ ದೊಣ್ಣೆಯಿಂದ ಥಳಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆ 2 ಲಕ್ಷ ರೂ. ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಳು. ಈ ಸಾಲ ವಿಚಾರವಾಗಿ ದಾಖಲೆಗಳನ್ನು ಪರಿಶೀಲಿಸಲು ದೇವಯ್ಯ ಮಹಿಳೆಯನ್ನು ಮನೆಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕಳ್ಳತನ ಮಾಡಿದ ತಪ್ಪಿಗೆ ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆದರು