ಸೆಕ್ಸ್ ಮಾಡುವಾಗ ಎಡವಟ್ಟಾಗಿದ್ದಕ್ಕೆ ಬೆಡ್ ತಯಾರಕರ ವಿರುದ್ಧವೇ ದೂರು ನೀಡಿದ ಮಹಿಳೆ!

ಬುಧವಾರ, 17 ಅಕ್ಟೋಬರ್ 2018 (07:55 IST)
ಲಂಡನ್: ಸಮಾಗಮದ ಸಮಯದಲ್ಲಿ ಎಡವಟ್ಟಾಗಿದ್ದಕ್ಕೆ ಬೆಡ್ ಕಾರಣ ಎಂದು ಆಪಾದಿಸಿ ಮಹಿಳೆಯೊಬ್ಬಳು ಬೆಡ್ ತಯಾರಿಸಿ ಕಂಪನಿ ವಿರುದ್ಧವೇ ದೂರು ನೀಡಿದ ಘಟನೆ ಬ್ರಿಟನ್ ನಲ್ಲಿ ನಡೆದಿದೆ.

ತಾನು ಸಂಗಾತಿ ಜತೆಗೆ ರೊಮ್ಯಾನ್ಸ್ ಮಾಡುವಾಗ ಬೆಡ್ ಮೇಲೆ ಅಂಗಾತ ಬಿದ್ದೆ. ಈ ಸಂದರ್ಭದಲ್ಲಿ ಬೆಡ್ ನ ದೋಷದಿಂದ ಕೆಳಕ್ಕೆ ಬಿದ್ದೆ. ಅಷ್ಟೇ ಅಲ್ಲದೆ, ಬಿದ್ದ ರಭಸಕ್ಕೆ ನನಗೆ ಬೆನ್ನಿಗೆ ಏಟಾಗಿದೆ ಎಂದು ಮಹಿಳೆ ತಯಾರಕರ ವಿರುದ್ಧ ದೂರು ನೀಡಿದ್ದಾಳೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಣ್ಣು ಮುಚ್ಚಿದ್ರೆ ದೆವ್ವದ ಕಾಟ ಎಂದು ಈ ಮಹಾತಾಯಿ ಮಾಡಿದ್ದೇನು ಗೊತ್ತಾ?!