Select Your Language

Notifications

webdunia
webdunia
webdunia
webdunia

ಗಂಡ-ಮಕ್ಕಳ ಎದುರೇ ಮಹಿಳೆಯ ಮಾನಭಂಗ

ಗಂಡ-ಮಕ್ಕಳ ಎದುರೇ ಮಹಿಳೆಯ ಮಾನಭಂಗ
ಜೈಪುರ , ಸೋಮವಾರ, 21 ಮಾರ್ಚ್ 2022 (09:06 IST)
ಜೈಪುರ: ಗಂಡ ಮಕ್ಕಳ ಎದುರೇ ಆರು ಮಂದಿ ದುರುಳರ ಗುಂಪು ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾಳೆ.

ತನ್ನ ಗಂಡನಿಗೆ ತೀವ್ರವಾಗಿ ಹಲ್ಲೆ ನಡೆಸಿ ಗನ್ ತೋರಿಸಿ ಬೆದರಿಸಿ ಮಕ್ಕಳ ಎದುರೇ ತನ್ನ ಮೇಲೆ ಇಬ್ಬರು ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಇತರ ಆರೋಪಿಗಳು ಗಂಡನನ್ನು ಕೂಡಿಟ್ಟಿದ್ದರು ಎಂದು ಮಹಿಳೆ ದೂರು ನೀಡಿದ್ದಾಳೆ.

ಗದ್ದೆ ಕೆಲಸ ಮಾಡಿ ಮನೆಗೆ ಮರಳುತ್ತಿದ್ದಾಗ ಆರು ಮಂದಿ ದುರಳರ ಗುಂಪು ಅಡ್ಡಗಟ್ಟಿ ಗನ್ ತೋರಿಸಿ ಬೆದರಿಸಿ ಈ ಕೃತ್ಯವೆಸಗಿದೆ ಎಂದಿದ್ದಾಳೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುದ್ಧ : ಕೊಲ್ಲಲ್ಪಟ್ಟ ಮಕ್ಕಳನ್ನು ಸ್ಮರಿಸಿದ ಉಕ್ರೇನ್