Select Your Language

Notifications

webdunia
webdunia
webdunia
webdunia

ನಕಲಿ ದಾಖಲೆ ಒದಗಿಸಿ ಬ್ಯಾಂಕ್ ಗೆ 19 ಕೋಟಿ ಪಂಗನಾಮ ಹಾಕಿದ ಮಹಿಳೆ!

ನಕಲಿ ದಾಖಲೆ ಒದಗಿಸಿ ಬ್ಯಾಂಕ್ ಗೆ 19 ಕೋಟಿ ಪಂಗನಾಮ ಹಾಕಿದ ಮಹಿಳೆ!
ನವದೆಹಲಿ , ಶುಕ್ರವಾರ, 29 ಏಪ್ರಿಲ್ 2022 (09:20 IST)
ನವದೆಹಲಿ: ನಕಲಿ ದಾಖಲೆಗಳನ್ನು ನೀಡಿ ಖಾಸಗಿ ಬ್ಯಾಂಕ್ ಗೆ 19 ಕೋಟಿ ವಂಚಿಸಿದ ಮಹಿಳೆಯನ್ನು ದೆಹಲಿಯ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.

ಗುರ್ಗಾಂವ್ ನಿವಾಸಿಯಾಗಿರುವ 66 ವರ್ಷದ ಮಹಿಳೆ ಬಂಧಿತೆ. ಎಚ್ ಎಸ್ ಬಿಸಿ ಬ್ಯಾಂಕ್ ಗೆ ಈಕೆ ವಂಚಿಸಿದ್ದಾಳೆ. ಕಂಪನಿಯೊಂದರ ಹೆಸರು ಹೇಳಿಕೊಂಡು ಅದರ ಅಧಿಕಾರಿಗಳೆಂದು ಇನ್ನೊಬ್ಬರ ಜೊತೆ ಬ್ಯಾಂಕ್ ಗೆ ಬಂದಿದ್ದ ಮಹಿಳೆ 19 ಕೋಟಿ ಕ್ರೆಡಿಟ್ ಸೌಲಭ್ಯಕ್ಕೆ ಮನವಿ ಮಾಡಿದ್ದಳು.

ಆಕೆ ನೀಡಿದ ದಾಖಲೆಗಳನ್ನು ನಂಬಿ ಬ್ಯಾಂಕ್ ಆಕೆಗೆ 19 ಕೋಟಿ ಕ್ರೆಡಿಟ್ ಸೌಲಭ್ಯ ನೀಡಿದ್ದರು. ಇದಾದ ಬಳಿಕ ಈಕೆಯ ವಂಚನೆ ಬೆಳಕಿಗೆ ಬಂದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ ಉದ್ಫಾಟಿಸಿದ ಪ್ರಧಾನಿ