Select Your Language

Notifications

webdunia
webdunia
webdunia
webdunia

ಮನೆಕೆಲಸದಾಕೆಯನ್ನು ಮೂರನೇ ಮಹಡಿಯಿಂದ ತಳ್ಳಿದ ಮಾಲಕಿ ಅರೆಸ್ಟ್

ಮನೆಕೆಲಸದಾಕೆಯನ್ನು ಮೂರನೇ ಮಹಡಿಯಿಂದ ತಳ್ಳಿದ ಮಾಲಕಿ ಅರೆಸ್ಟ್
ಗುವಾಹಟಿ , ಗುರುವಾರ, 28 ಏಪ್ರಿಲ್ 2022 (09:00 IST)
ಗುವಾಹಟಿ: ಮನೆ ಕೆಲಸಕ್ಕಿಟ್ಟುಕೊಂಡಿದ್ದ ಅಪ್ರಾಪ್ತ ಬಾಲಕಿಯನ್ನು ಮೂರನೇ ಮಹಡಿಯಿಂದ ತಳ್ಳಿ ಗಾಯಗೊಳಿಸಿದ್ದಕ್ಕೆ ಮನೆ ಮಾಲಕಿಯನ್ನು ಬಂಧಿಸಲಾಗಿದೆ.

ಕೆಲಸದ ವಿಚಾರವಾಗಿ ಬಾಲಕಿ ಮೇಲೆ ಆಕ್ರೋಶಗೊಂಡಿದ್ದ ಮಾಲಕಿ ಆಕೆಯನ್ನು ಮಹಡಿಯಿಂದ ತಳ್ಳಿದ್ದರಿಂದ ಕೈ ಮುರಿತಕ್ಕೊಳಗಾಗಿತ್ತು.

ಈ ಸಂಬಂಧ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಮಾಲಕಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಯ ಬೆದರಿಸಿ ಅತ್ಯಾಚಾರ ನಡೆಸಿದ ಬಾಯ್ ಫ್ರೆಂಡ್