Select Your Language

Notifications

webdunia
webdunia
webdunia
webdunia

ಮಿನಿ ಸ್ಕರ್ಟ್ ಧರಿಸಿದ ಯುವತಿಯರನ್ನು ಕಂಡರೆ ರೇಪ್ ಮಾಡಿ ಎಂದು ಆರ್ಡರ್ ಮಾಡಿದ ಮಹಿಳೆ!

ಮಿನಿ ಸ್ಕರ್ಟ್ ಧರಿಸಿದ ಯುವತಿಯರನ್ನು ಕಂಡರೆ ರೇಪ್ ಮಾಡಿ ಎಂದು ಆರ್ಡರ್ ಮಾಡಿದ ಮಹಿಳೆ!
ನವದೆಹಲಿ , ಬುಧವಾರ, 1 ಮೇ 2019 (09:01 IST)
ನವದೆಹಲಿ: ಮೊಣಕಾಲು ಉದ್ದದ ಡ್ರೆಸ್ ಹಾಕೋದು ಇಂದಿನ ಯುವತಿಯರ ಫ್ಯಾಶನ್. ಆದರೆ ಈ ಫ್ಯಾಶನ್ ನ್ನು ಸಂಪ್ರದಾಯವಾದಿಗಳು ಒಪ್ಪೋದಿಲ್ಲ. ಆದರೆ ಇಲ್ಲೊಬ್ಬಳು ಮಹಿಳೆ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ.

 

ದೆಹಲಿಯ ರೆಸ್ಟೋರೆಂಟ್ ಒಂದರಲ್ಲಿ ಮಹಿಳೆಯೊಬ್ಬಳು ಮೊಣಕಾಲು ಉದ್ದದ ಸ್ಕರ್ಟ್ ತೊಟ್ಟುಕೊಂಡು ಬಂದ ಯುವತಿಯರನ್ನು ನೋಡಿ ನೀವೆಲ್ಲಾ ಅತ್ಯಾಚಾರಕ್ಕೊಳಗಾಗ ಬೇಕು ಎಂದಿದ್ದಲ್ಲದೆ, ಅಲ್ಲಿದ್ದ ಪುರುಷರಿಗೆ ಇಂತಹ ಯುವತಿಯರನ್ನು ಕಂಡರೆ ಅತ್ಯಾಚಾರ ಮಾಡಿ ಎಂದು ಪ್ರಚೋದಿಸಿದ ಘಟನೆ ನಡೆದಿದೆ.

ಈ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಮಿನಿ ಸ್ಕರ್ಟ್ ಧರಿಸಿದ್ದವರಲ್ಲಿ ಒಬ್ಬ ಯುವತಿ ಈ ವಿಡಿಯೋವನ್ನು ಹರಿಯಬಿಟ್ಟಿದ್ದಾಳೆ. ಅಲ್ಲದೆ, ಆ ಮಹಿಳೆಯ ಮನಸ್ಥಿತಿ ಹೇಗಿರಬಹುದು ಎಂದು ಟೀಕಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಿಂದ ಆಪರೇಷನ್ ಹಸ್ತ ಕಾರ್ಯಾಚರಣೆ!