Select Your Language

Notifications

webdunia
webdunia
webdunia
Monday, 3 March 2025
webdunia

ಮಳೆ ಬರಲೆಂದು ಈ ಯುವಕರು ಮಾಡಿದ್ದೇನು ಗೊತ್ತಾ?

ಮಳೆ ಬರಲೆಂದು ಈ ಯುವಕರು ಮಾಡಿದ್ದೇನು ಗೊತ್ತಾ?
NewDelhi , ಶನಿವಾರ, 5 ಆಗಸ್ಟ್ 2017 (11:10 IST)
ನವದೆಹಲಿ: ಸಕಾಲಕ್ಕೆ ಮಳೆ ಬಾರದಿದ್ದರೆ ನಮ್ಮ ದೇಶದಲ್ಲಿ ಜನರು ಏನೇನೋ ನಂಬಿಕೆ, ಆಚರಣೆಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಅದೇ ರೀತಿ ಈ ಯುವಕರು ಮಾಡಿದ್ದು ಗಮನ ಸೆಳೆಯುತ್ತಿದೆ.

 
ಇದು ನಡೆದಿರುವುದು ಮಧ್ಯಪ್ರದೇಶದಲ್ಲಿ. ಮಳೆ ಬರಲೆಂದು ಇಲ್ಲಿ ಯುವಕರಿಬ್ಬರು ಮದುವೆಯಾಗಿದ್ದಾರೆ! ಪಕ್ಕಾ ಸಂಪ್ರದಾಯದ ಪ್ರಕಾರ ಯುವಕರಿಬ್ಬರಿಗೆ ಮದುವೆ ಮಾಡಿಸಲಾಗಿದೆ.

ಇಬ್ಬರಿಗೂ ಸಿಂಗಾರ ಮಾಡಲಾಗಿದ್ದು, ಮದುವೆ ದಿಬ್ಬಣ, ಹಾಡು ಕುಣಿತ ಎಂದು ಎಲ್ಲಾ ರೀತಿಯ ಸಂಪ್ರದಾಯಗಳೊಂದಿಗೆ ಮದುವೆ ಮಾಡಿಸಲಾಗಿದೆ. ವಿಶೇಷವೆಂದರೆ ಇವರ ಮದುವೆಯ ಸಂದರ್ಭದಲ್ಲೇ ಮಳೆಯೂ ಸುರಿದಿದೆ!

ಇದನ್ನೂ ಓದಿ.. ತವರು ತಂಡ ತೊರೆದ ರಾಬಿನ್ ಉತ್ತಪ್ಪ ಎಲ್ಲಿ ಸೇರಿಕೊಂಡಿದ್ದಾರೆ ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಮನೆಯಲ್ಲಿ ಐಟಿ ದಾಳಿ ಮುಕ್ತಾಯ, ಮಾಧ್ಯಮಗಳಿಗೆ ಡಿಕೆಶಿ ಹೇಳಿದ್ದಿಷ್ಟು