Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಸರ್ಕಾರದಲ್ಲಿ ಹಿಂದೂ ಸಚಿವ!

ಪಾಕಿಸ್ತಾನ ಸರ್ಕಾರದಲ್ಲಿ ಹಿಂದೂ ಸಚಿವ!
Islamabad , ಶನಿವಾರ, 5 ಆಗಸ್ಟ್ 2017 (09:51 IST)
ಇಸ್ಲಾಮಾಬಾದ್: ಪಕ್ಕಾ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದ ನೂತನ ಸರ್ಕಾರದಲ್ಲಿ ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಧರ್ಮಿಯ ವ್ಯಕ್ತಿಯೊಬ್ಬರು ಸಚಿವರಾಗಿದ್ದಾರೆ.

 
ದರ್ಶನ್ ಲಾಲ್ ಎಂಬ ಸಂಸದ ಶಹೀದ್ ಕಖಾನ್ ಅಬ್ಬಾಸಿ ಸರ್ಕಾರದಲ್ಲಿ ಪದಗ್ರಹಣಗೊಂಡಿರುವ ಹಿಂದೂ ಸಂಸದ. ಕಳೆದ ಎರಡು ದಶಕಗಳ ಅವಧಿಯಲ್ಲಿ ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬರು ಸಚಿವರಾಗುತ್ತಿರುವುದು ಇದೇ ಮೊದಲು.

ದರ್ಶನ್ ಲಾಲ್ ಗೆ ಇದೀಗ ನಾಲ್ಕು ಪ್ರಾಂತ್ಯಗಳ ಉಸ್ತುವಾರಿ ಹೊಣೆ ನೀಡಲಾಗಿದೆ. ನೂತನ ಪ್ರಧಾನಿ ಅಬ್ಬಾಸಿ ಜತೆ ದರ್ಶನ್ ಲಾಲ್ ಕೂಡಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ.. ‘ಉದ್ಯೋಗವೆಲ್ಲಿದೆ ಮಿ.ಅರುಣ್ ಜೇಟ್ಲಿ?’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಉದ್ಯೋಗವೆಲ್ಲಿದೆ ಮಿ.ಅರುಣ್ ಜೇಟ್ಲಿ?’