Select Your Language

Notifications

webdunia
webdunia
webdunia
webdunia

ಕಚೇರಿಯಿಂದ ಮನೆಗೆ ಹಿಂದಿರುಗಿ ಬಾರದ ಹುಡುಗಿ ಸಿಕ್ಕಿದ್ದು ಯಾವ ಪರಿಸ್ಥಿತಿಯಲ್ಲಿ ಗೊತ್ತಾ?

ಕಚೇರಿಯಿಂದ ಮನೆಗೆ ಹಿಂದಿರುಗಿ ಬಾರದ ಹುಡುಗಿ ಸಿಕ್ಕಿದ್ದು ಯಾವ ಪರಿಸ್ಥಿತಿಯಲ್ಲಿ ಗೊತ್ತಾ?
ಅನಂತಪುರಂ , ಶುಕ್ರವಾರ, 25 ಡಿಸೆಂಬರ್ 2020 (07:23 IST)
ಅನಂತಪುರಂ : ಆಂಧ್ರಪ್ರದೇಶದ ಅನಂತಪುರಂನಲ್ಲಿ 19 ವರ್ಷದ ಹುಡುಗಿಯ ಭಾಗಶಃ ಸುಟ್ಟ ಶವ ಪತ್ತೆಯಾಗಿದೆ.

ತನ್ನ ಕಚೇರಿಯಿಂದ ಹುಡುಗಿ ವಾಪಾಸಾಗದ ಹಿನ್ನಲೆಯಲ್ಲಿ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆಕೆಯ ಹುಡುಕಾಟದಲ್ಲಿ ತೊಡಗಿದ್ದಾಗ ಆಕೆಯ ಶವ ಪತ್ತೆಯಾಗಿದೆ.

ಕುಟುಂಬಸ್ಥರು ಆಕೆಯ ಗೆಳೆಯನೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯನ್ನು ಹುರಿದು ಮುಕ್ಕಿದ ಕಾಮುಕರು ಕೊನೆಗೆ ಮಾಡಿದ್ದೇನು?