Select Your Language

Notifications

webdunia
webdunia
webdunia
webdunia

ಪ್ರೀತಿಸುವ ನೆಪದಲ್ಲಿ ಮಹಿಳಾ ವಕೀಲೆಯನ್ನು ಹೋಟೆಲ್ ಗೆ ಕರೆದವ ಅಲ್ಲಿ ಮಾಡಿದ್ದೇನು?

ಪ್ರೀತಿಸುವ ನೆಪದಲ್ಲಿ ಮಹಿಳಾ ವಕೀಲೆಯನ್ನು ಹೋಟೆಲ್ ಗೆ ಕರೆದವ ಅಲ್ಲಿ ಮಾಡಿದ್ದೇನು?
ಮೀರತ್ , ಬುಧವಾರ, 23 ಡಿಸೆಂಬರ್ 2020 (07:48 IST)
ಮೀರತ್ : ಮಹಿಳಾ ವಕೀಲೆಯ ಮೇಲೆ ಹಲವಾರು ಪುರುಷರು ಸೇರಿ ಮಾನಭಂಗ ಎಸಗಿ ಅದನ್ನು ಚಿತ್ರೀಕರಿಸಿ ಬೆದರಿಕೆ ಹಾಕಿದ ಘಟನೆ ನಗರದ ಹೋಟೆಲ್ ವೊಂದರಲ್ಲಿ ನಡೆದಿದೆ.

ಆರೋಪಿಗಳಲೊಬ್ಬ ಮಹಿಳೆಗೆ ಪರಿಚಯನಾಗಿದ್ದು, ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮಹಿಳೆಯನ್ನು ಹೋಟೆಲ್ ಗೆ ಆಹ್ವಾನಿಸಿದ ಆರೋಪಿ  ತಿಂಡಿಯಲ್ಲಿ ಮತ್ತು ಬರುವ ಔಷಧ ಮಿಕ್ಸ್ ಮಾಡಿ ತಿನ್ನಿಸಿ ಆಕೆ ಪ್ರಜ್ಞೆ ತಪ್ಪಿದಾಗ ತನ್ನ ಸ್ನೇಹಿತರ ಜೊತೆ ಸೇರಿ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಮತ್ತು ಅದನ್ನು ಚಿತ್ರೀಕರಿಸಿ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ನಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕಿಗೆ ಇಂತಹ ಗತಿ ತಂದ ಬಸ್ ಚಾಲಕ