Select Your Language

Notifications

webdunia
webdunia
webdunia
webdunia

ಕಬ್ಬಿನಗದ್ದೆಯಲ್ಲಿ ಹುಡುಗಿಯ ಮೇಲೆ ನಡೆಯಿತು ಇಂತಹ ಘೋರ ಕೃತ್ಯ

ಕಬ್ಬಿನಗದ್ದೆಯಲ್ಲಿ ಹುಡುಗಿಯ ಮೇಲೆ ನಡೆಯಿತು ಇಂತಹ ಘೋರ ಕೃತ್ಯ
ಮೀರತ್ , ಮಂಗಳವಾರ, 22 ಡಿಸೆಂಬರ್ 2020 (06:53 IST)
ಮೀರತ್ : 13 ವರ್ಷದ ಹುಡುಗಿಯನ್ನು ನಾಲ್ವರು ಪುರುಷರು ಸೇರಿ ಕಬ್ಬಿನ ಹೊಲಕ್ಕೆ ಎಳೆದುಕೊಂಡು ಹೋಗಿ ಮಾನಭಂಗ ಎಸಗಿದ ಘಟನೆ ಉತ್ತರಪ್ರದೇಶದ ಹಪೂರ್ ಜಿಲ್ಲೆಯ ಗರ್ಹ್ ಪ್ರದೇಶದಲ್ಲಿ ನಡೆದಿದೆ.

ಈ ಬಗ್ಗೆ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಈ ನಾಲ್ವರು ಆರೋಪಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದ ಕಾರಣ  ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಿನ್ನತೆಗೆ ಜಾರಿದ ಹುಡುಗನನ್ನು ವಿಚಾರಿಸಿದಾಗ ತಿಳಿಯಿತು ಈ ಸತ್ಯ!