Select Your Language

Notifications

webdunia
webdunia
webdunia
webdunia

ಖಿನ್ನತೆಗೆ ಜಾರಿದ ಹುಡುಗನನ್ನು ವಿಚಾರಿಸಿದಾಗ ತಿಳಿಯಿತು ಈ ಸತ್ಯ!

ಖಿನ್ನತೆಗೆ ಜಾರಿದ ಹುಡುಗನನ್ನು ವಿಚಾರಿಸಿದಾಗ ತಿಳಿಯಿತು ಈ ಸತ್ಯ!
ಗ್ರೇಟರ್ ನೊಯ್ಡಾ , ಮಂಗಳವಾರ, 22 ಡಿಸೆಂಬರ್ 2020 (06:46 IST)
ಗ್ರೇಟರ್ ನೊಯ್ಡಾ : 16 ವರ್ಷದ ಹುಡುಗ 12 ವರ್ಷದ ಬಾಲಕನ  ಮೇಲೆ 4 ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.

ಆರೋಪಿ ಹಾಗೂ ಸಂತ್ರಸ್ತ ಒಂದೇ ಶಾಲೆಯಲ್ಲಿ ಓದುತ್ತಿದ್ದು, ಆಗಾಗ ಆರೋಪಿ ತನ್ನ ಮನೆಗೆ  ಬಾಲಕನನ್ನು ಕರೆದು ಬಟ್ಟೆ ಬಿಚ್ಚಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಇದರಿಂದ ಬಾಲಕ ಖಿನ್ನತೆಗೆ ಜಾರಿದ್ದ ಬಾಲಕನನ್ನು ಕೌನ್ಸಿಂಗ್ ಗೆ ಒಳಪಡಿಸಿದಾಗ ಬಾಲಕ ಈ ವಿಚಾರವನ್ನು ತಿಳಿಸಿದ್ದಾನೆ.

ಈ ಬಗ್ಗೆ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಡುಹಗಲೇ ಯುವತಿಯ ಮೇಲೆ ತಲ್ವಾರ್ ನಿಂದ ದಾಳಿ ಮಾಡಿದ ಪಾಗಲ್ ಪ್ರೇಮಿ