Webdunia - Bharat's app for daily news and videos

Install App

ಯುವತಿ ಜೊತೆ ಹಾಸಿಗೆ ಒಳಗೆ ಯುವಕ ಮಾಡಿದ್ದೇನು? ಶಾಕಿಂಗ್

Webdunia
ಶನಿವಾರ, 26 ಸೆಪ್ಟಂಬರ್ 2020 (19:26 IST)
ಯುವಕನೊಬ್ಬ ತನ್ನ ಲಿವಿಂಗ್ ಪಾರ್ಟನರ್ ಆಗಿದ್ದ ಯುವತಿಗೆ ಹಾಸಿಗೆಯಲ್ಲಿ  ಮಾಡಬಾರದ್ದನ್ನು ಮಾಡಿ ಪರಾರಿಯಾಗಿದ್ದಾನೆ.

25 ವರ್ಷದ ದಿಶುಕುಮಾರಿ ಎಂಬಾಕೆ ತನ್ನ ಗೆಳೆಯನ ಜೊತೆ ಫ್ಲ್ಯಾಟ್ ವೊಂದರಲ್ಲಿ ಜೊತೆಯಾಗೇ ವಾಸಿಸುತ್ತಿದ್ದಳು.

ಆದರೆ ಅದೇನಾಯ್ತೋ ಏನೋ? ಜಾರ್ಖಂಡ್ ಮೂಲದ ಯುವತಿ ದಿಶು ಕುಮಾರಿಯ ಶವ ಹಾಸಿಗೆ ಒಳಗೆ ಪತ್ತೆಯಾಗಿದೆ.

ಫ್ಲ್ಯಾಟ್ ನಲ್ಲಿ ಶವ ಕೊಳೆತು ದುರ್ವಾಸನೆ ಬೀರುತ್ತಿದ್ದಾಗ ಅಲ್ಲಿನ ನಿವಾಸಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಯುವತಿಯ ಜೊತೆಗಿದ್ದ ಯುವಕ ಪರಾರಿಯಾಗಿದ್ದಾನೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments