Select Your Language

Notifications

webdunia
webdunia
webdunia
webdunia

ಕೊರೊನಾ ಪಾಸಿಟಿವ್ ಯುವತಿ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ನೀಚ ಕೆಲಸ

ಕೊರೊನಾ ಪಾಸಿಟಿವ್ ಯುವತಿ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ನೀಚ ಕೆಲಸ
ನೋಯ್ಡಾ , ಸೋಮವಾರ, 14 ಸೆಪ್ಟಂಬರ್ 2020 (20:22 IST)
ಕೊರೊನಾ ಪಾಸಿಟಿವ್ ಇದ್ದ ಯುವತಿಯೊಬ್ಬಳಿಗೆ ಆಸ್ಪತ್ರೆಯಲ್ಲೇ ಸಿಬ್ಬಂದಿಯೊಬ್ಬ ನೀಚ ಕೆಲಸ ಮಾಡಿದ ಘಟನೆ ನಡೆದಿದೆ.

ನೋಯ್ಡಾದ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಕೊರೊನಾ ಪೀಡಿತ ಯುವತಿ ಹಾಗೂ ಆಸ್ಪತ್ರೆಯ ಸಹಾಯಕ ಸಿಬ್ಬಂದಿಯನ್ನು ಒಂದೇ ರೂಮಿನಲ್ಲಿ ಇರಿಸಲಾಗಿತ್ತು.

ಯುವತಿ ಗುಣಮುಖಳಾದ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಕಿರುಕುಳ ನೀಡಿದ್ದಾನೆ.
ಈ ಕುರಿತು ಯುವತಿ ಕೇಸ್ ದಾಖಲು ಮಾಡಲಾಗಿದ್ದು, ಆರೋಪಿಯನ್ನು ಬಂಧನ ಮಾಡಲಾಗಿದೆ.

ಯಾವ ಕಾರಣಕ್ಕೆ ಯುವತಿಯಿದ್ದ ರೂಮಿನಲ್ಲಿ ಆಸ್ಪತ್ರೆ ಸಿಬ್ಬಂದಿ ತಂಗಿದ್ದ. ಹಾಸಿಗೆ ಲಭ್ಯತೆ ಉಸ್ತುವಾರಿ ವಹಿಸಿಕೊಂಡ ಅಧಿಕಾರಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಆಸ್ಪತ್ರೆಗೂ ನೋಟಿಸ್ ಕೊಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ದಂಧೆಯಲ್ಲಿ ಯಾರೇ ಇದ್ರೂ ಕ್ರಮ ಆಗಲಿ-ಸಿದ್ದರಾಮಯ್ಯ