Select Your Language

Notifications

webdunia
webdunia
webdunia
webdunia

ಸ್ಫೋಟಕ ತುಂಬಿದ ಹಣ್ಣು ತಿನ್ನಿಸಿ ಗರ್ಭಿಣಿ ಆನೆ ಹತ್ಯೆ ಕೇಸ್ ಬಗ್ಗೆ ಕೇಂದ್ರ ಅರಣ್ಯ ಖಾತೆ ಸಚಿವರು ಹೇಳಿದ್ದೇನು?

ನವದೆಹಲಿ
ನವದೆಹಲಿ , ಗುರುವಾರ, 4 ಜೂನ್ 2020 (09:48 IST)
ನವದೆಹಲಿ : ಸ್ಫೋಟಕ ತುಂಬಿದ ಹಣ್ಣು ತಿನ್ನಿಸಿ ಗರ್ಭಿಣಿ ಆನೆ ಹತ್ಯೆ ಕೇಸ್ ನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ  ಕೇಂದ್ರ ಅರಣ್ಯ ಖಾತೆ ಸಚಿವ ಪ್ರಕಾಶ ಜಾವಡೇಕರ್  ಹೇಳಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು, ಈ ರೀತಿಯಾಗಿ ಮಾಡುವುದು ಭಾರತದ ಸಂಸ್ಕೃತಿಯಲ್ಲ. ಕೇರಳದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಜೆನ್ ಕಂಪೆನಿ ನೌಕರನಿಗೆ ಕೊರೊನಾ ; ಮತ್ತೊಂದು ಜುಬ್ಲಿಯೆಂಟ್ ಆಗುತ್ತಾ ಐಜೆನ್ ಕಂಪೆನಿ?