Select Your Language

Notifications

webdunia
webdunia
webdunia
webdunia

ಐಜೆನ್ ಕಂಪೆನಿ ನೌಕರನಿಗೆ ಕೊರೊನಾ ; ಮತ್ತೊಂದು ಜುಬ್ಲಿಯೆಂಟ್ ಆಗುತ್ತಾ ಐಜೆನ್ ಕಂಪೆನಿ?

ಐಜೆನ್ ಕಂಪೆನಿ ನೌಕರನಿಗೆ ಕೊರೊನಾ ; ಮತ್ತೊಂದು ಜುಬ್ಲಿಯೆಂಟ್ ಆಗುತ್ತಾ ಐಜೆನ್ ಕಂಪೆನಿ?
ಬೆಂಗಳೂರು , ಗುರುವಾರ, 4 ಜೂನ್ 2020 (09:32 IST)
Normal 0 false false false EN-US X-NONE X-NONE

ಬೆಂಗಳೂರು : ಯಲಹಂಕದ ಹುಣಚೂರು ಬಳಿಯ ಐಜೆನ್ ಕಂಪೆನಿ ನೌಕರನಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಮತ್ತೊಂದು ಜುಬ್ಲಿಯೆಂಟ್ ಆಗುತ್ತಾ ಐಜೆನ್? ಎಂಬ ಪ್ರಶ್ನೆ ಮೂಡಿದೆ. 

 

ರಾಜಸ್ಥಾನ ಮೂಲದ ನೌಕರನಿಗೆ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಇಂದು ನೌಕರನ ವರದಿ ಬರೋ ಸಾಧ್ಯತೆ ಇದೆ ಎನ್ನಲಾಗಿದೆ. ಕಂಪೆನಿಯಲ್ಲಿ 70 ನೌಕರರು ಕೆಲಸ ಮಾಡ್ತಿದ್ದು, ರಾತ್ರಿಯಿಡಿ ನೌಕರರು ಕಂಪೆನಿಯಲ್ಲಿದ್ದು,  ಇಂದು ಎಲ್ಲ ನೌಕರರಿಗೂ ಆರೋಗ್ಯ ತಪಾಸಣೆ ನಡೆಸಲಾಗುವುದು ಎನ್ನಲಾಗಿದೆ.
 

ಹಾಗೇ ಕಂಪೆನಿ ನೌಕರನಿಗೆ ಕೊರೊನಾ ದೃಢಪಟ್ಟರೆ ಐಜೆನ್ ಕಂಪೆನಿ ಸೀಲ್ ಡೌನ್ ಮಾಡಲಾಗುವುದು. ಆದಕಾರಣ ಐಜೆನ್ ಕಂಪೆನಿ ನೌಕರರಲ್ಲಿ  ಆತಂಕ ಮನೆಮಾಡಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಭಟನೆ ವಾಪಾಸ್ ಪಡೆದ ಕೊರೊನಾ ವಾರಿಯರ್ಸ್