Publish Date: Thu, 01 Oct 2020 (09:30 IST)
Updated Date: Thu, 01 Oct 2020 (11:40 IST)
ಉತ್ತರಪ್ರದೇಶ : 8 ವರ್ಷದ ಬಾಲಕಿಯ ಮೇಲೆ 20 ವರ್ಷದ ನೆರೆಮನೆಯ ಯುವಕ ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದ ಅಜಮ್ ಗರ್ ನಲ್ಲಿ ನಡೆದಿದೆ.
ಆರೋಪಿ ಬಾಲಕಿಯ ಕುಟುಂಬಕ್ಕೆ ಅಪರಿಚಿತನಾಗಿದ್ದ ಆಗಾಗ ಬಾಲಕಿ ಮನೆಗೆ ಭೇಟಿ ನೀಡುತ್ತಿದ್ದ, ಬುಧವಾರದಂದು ಬಾಲಕಿಯನ್ನು ಹೊರಗಡೆ ಕರೆದುಕೊಂಡು ಹೋಗಿ ಅತ್ಯಾಚಾಋ ಎಸಗಿದ್ದಾನೆ. ಮನೆಗೆ ಬಂದ ಬಾಲಕಿ ಈ ಬಗ್ಗೆ ಮನೆಯವರಿಗೆ ತಿಳಿಸಿದ್ದಾಳೆ.
ತಕ್ಷಣ ಆಕೆಯ ತಾಯಿ ಜಿಯಾನ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ಆರೋಪಿಯನ್ನು ಬಂದಿಸಿದ್ದಾರೆ ಎನ್ನಲಾಗಿದೆ.