Select Your Language

Notifications

webdunia
webdunia
webdunia
webdunia

ಹಾಲು ಖರೀದಿಸಲು ಹೋದ ಹುಡುಗಿಗೆಗೆ ಡೈರಿ ಮಾಲೀಕ ಮಾಡಿದ್ದೇನು ಗೊತ್ತಾ?

ಹಾಲು ಖರೀದಿಸಲು ಹೋದ ಹುಡುಗಿಗೆಗೆ ಡೈರಿ ಮಾಲೀಕ ಮಾಡಿದ್ದೇನು ಗೊತ್ತಾ?
ಪಿಲಿಭಿತ್ , ಬುಧವಾರ, 31 ಮಾರ್ಚ್ 2021 (07:08 IST)
ಪಿಲಿಭಿತ್ : ಉತ್ತರಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಡೈರಿ ಮಾಲೀಕನೊಬ್ಬ ತನ್ನ ಮೇಲೆ ಮಾನಭಂಗ ಎಸಗಲು ಯತ್ನಿಸಿದ್ದಾನೆ ಎಂದು 16 ವರ್ಷದ ಹುಡುಗಿಯೊಬ್ಬಳು ಆರೋಪಿಸಿದ್ದಾಳೆ.

ಸಂತ್ರಸ್ತೆ ಹಾಲು ಖರೀದಿಸಲು ಹೋದಾಗ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡ ಮಾಲೀಕ ಮಾನಭಂಗಕ್ಕೆ ಯತ್ನಿಸಿದ್ದಾನೆ. ಆ ವೇಳೆ ಆಕೆ ಜೋರಾಗಿ ಕಿರುಚಿಕೊಂಡ ಹಿನ್ನಲೆಯಲ್ಲಿ ಭಯಗೊಂಡ ಆತ ಆಕೆಯನ್ನು ಬಿಟ್ಟು ಯಾರಿಗೆ ಹೇಳದಂತೆ ಬೆದರಿಕೆ ಹಾಕಿದ್ದಾನೆ.

ಆದರೆ ಹುಡುಗಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಅಕ್ರಮ ಸಂಬಂಧ ಪತ್ನಿಗೆ ತಿಳಿಯಿತೆಂದು ಪತಿ ಮಾಡಿದ್ದೇನು ಗೊತ್ತಾ?