Select Your Language

Notifications

webdunia
webdunia
webdunia
webdunia

ಪಾದದ ಬೆವರಿನ ವಾಸನೆ ನಿವಾರಿಸಲು ಹೀಗೆ ಮಾಡಿ

ಪಾದದ ಬೆವರಿನ ವಾಸನೆ ನಿವಾರಿಸಲು ಹೀಗೆ ಮಾಡಿ
ಬೆಂಗಳೂರು , ಬುಧವಾರ, 24 ಮಾರ್ಚ್ 2021 (06:27 IST)
ಬೆಂಗಳೂರು : ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯವಾಗಿದೆ. ಕೆಲವರಿಗೆ ದೇಹದಲ್ಲಿ ಬೆವರು ಹೆಚ್ಚು ಸುರಿದರೆ ಕೆಲವರಿಗೆ ಪಾದಗಳಲ್ಲಿ ಬೆವರು ಸುರಿಯುತ್ತದೆ. ಇದರಿಂದ ಪಾದ ವಾಸನೆ ಬರುತ್ತದೆ. ಈ ವಾಸನೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.

ಪಾದಗಳಲ್ಲಿ ಹೆಚ್ಚು ಬೆವರು ಬಂದಾಗ ಶಿಲೀಂಧ್ರ ಸೋಂಕು ಉಂಟಾಗುವ ಕಾರಣದಿಂದ  ವಾಸನೆ ಬರುತ್ತದೆ. ಈ ವಾಸನೆಯನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ವಸ್ತುಗಳನ್ನು ಬಳಸುವ ಬದಲು ಈ ನೈಸರ್ಗಿಕವಾದ ವಸ್ತುಗಳನ್ನು ಬಳಸಿ.

ಅಡುಗೆ ಸೋಡಾವನ್ನು ಪೇಸ್ಟ್ ತಯಾರಿಸಿ ಪಾದಗಳಿಗೆ ಅನ್ವಯಿಸಿ. ಬಳಿಕ 1 ಟಬ್ ನೀರಿಗೆ ½ ಕಪ್ ಹಾಲು, 1 ಚಮಚ ತೆಂಗಿನೆಣ್ಣೆ ಸೇರಿಸಿ ಅದನ್ನು ಪಾದಗಳನ್ನು ನೀರಿನಲ್ಲಿ 15 ನಿಮಿಷ ನೆನಸಿಡಿ. ಬಳಿಕ ಒರೆಸಿಕೊಳ್ಳಿ. ಇದರಿಂದ ಪಾದದ ವಾಸನೆ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಲ್ಲಿ ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ನೀಡಿ