Select Your Language

Notifications

webdunia
webdunia
webdunia
webdunia

ಪತ್ನಿಯ ಮೇಲಿನ ಕೋಪಕ್ಕೆ ಪತಿ ಮಾಡಿದ್ದೇನು ಗೊತ್ತಾ?

ಪತ್ನಿಯ ಮೇಲಿನ ಕೋಪಕ್ಕೆ ಪತಿ ಮಾಡಿದ್ದೇನು ಗೊತ್ತಾ?
ಕಾನ್ಪುರ , ಮಂಗಳವಾರ, 16 ಮಾರ್ಚ್ 2021 (08:03 IST)
ಕಾನ್ಪುರ : ಪತ್ನಿಯ ಮೇಲಿನ ಕೋಪಕ್ಕೆ ಪತಿ ತನ್ನ ನಾಲಿಗೆಯನನು ಕತ್ತರಿಸಿಕೊಂಡ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಯುವಕ ಸಣ‍್ಣ ಪುಟ್ಟ ವಿಚಾರಕ್ಕೆ ಪತ್ನಿಯ ಜೊತೆ ಜಗಳವಾಡುತ್ತಿದ್ದ. ಇದರಿಂದ ಬೇಸರಗೊಂಡಿದ್ದ ಪತ್ನಿ ತನ್ನ ತವರು ಮನೆಗೆ ಹೋಗಿದ್ದಾಳೆ. ಬಳಿಕ ಯುವಕ ಪತ್ನಿಗೆ ವಾಪಾಸು ಬರುವಂತೆ ಕೇಳಿಕೊಂಡಿದ್ದಾನೆ .

ಆದರೆ ಆಕೆ ಇದಕ್ಕೆ ಒಪ್ಪದಿದ್ದಾಗ ಆತ ಕೋಪದಿಂದ ತನ್ನ ನಾಲಿಗೆ ಕತ್ತರಿಸಿಕೊಂಡಿದ್ದಾನೆ. ಅವನ ಕೂಗಾಟ ಕೇಳಿ ನೆರೆಮನೆಯವರು ಮನೆಗೆ ಬಂದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯನ್ನು ಕಟ್ಟಿಹಾಕಿ ಐವರು ಪುರುಷರಿಂದ ಪತ್ನಿಯ ಮೇಲೆ ಮಾನಭಂಗ