Select Your Language

Notifications

webdunia
webdunia
webdunia
Saturday, 26 April 2025
webdunia

ಪ್ರಧಾನಿ ಮೋದಿ ನೀಡಿದ ಅಟೋಗ್ರಾಫ್ ನಿಂದಲೇ ಸೆಲೆಬ್ರಿಟಿಯಾದಳು!

ಪ್ರಧಾನಿ ಮೋದಿ
ನವದೆಹಲಿ , ಶನಿವಾರ, 28 ಜುಲೈ 2018 (10:47 IST)
ನವದೆಹಲಿ: ಇತ್ತೀಚೆಗೆ ಪ.ಬಂಗಾಲದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದ ರ್ಯಾಲಿಯಲ್ಲಿ ಟೆಂಟ್ ಕುಸಿದು ಗಾಯಗೊಳಗಾಗಿದ್ದ ಯುವತಿ ಪ್ರಧಾನಿಯಿಂದಲೇ ಅಟೋಗ್ರಾಫ್‍ ಪಡೆದ ಸುದ್ದಿ ಓದಿರುತ್ತೀರಿ.

ಆಸ್ಪತ್ರೆಗೆ ತಮ್ಮನ್ನು ನೋಡಲು ಬಂದಿದ್ದ ಪ್ರಧಾನಿ ಮೋದಿ ಬಳಿ ಅಟೋಗ್ರಾಫ್ ಕೇಳಿದ್ದ ಯುವತಿ ರಿಟಾ ಮೂಡಿ ಇದೀಗ ತನ್ನ ಗ್ರಾಮದಲ್ಲಿ ಸೆಲೆಬ್ರಿಟಿಯಾಗಿದ್ದಾಳೆ. ಎಷ್ಟೆಂದರೆ ಆಕೆಯನ್ನು ಮದುವೆ ಮಾಡಿಕೊಳ್ಳಲು ಯುವಕರು ಸಾಲುಗಟ್ಟಿ ನಿಂತಿದ್ದಾರಂತೆ!

ಇನ್ನೂ ಕಾಲೇಜು ಓದುತ್ತಿರುವ ಯುವತಿ ರೀಟಾ ಜತೆ ಈಗ ಗ್ರಾಮಸ್ಥರು ಸೆಲ್ಫೀ ತೆಗೆಯಲು ಮುಗಿಬೀಳುತ್ತಿದ್ದಾರೆ. ಆದರೆ ನನಗೆ ಈಗ ಶಿಕ್ಷಣವೇ ಮುಖ್ಯ ಎಂದು ರೀಟಾ ಹೇಳಿಕೊಂಡಿದ್ದಾಳೆ. ಅಂತೂ ಪ್ರಧಾನಿ ನೀಡಿದ ಅಟೋಗ್ರಾಫ್ ಒಂದು ಆಕೆಯ ಜೀವನವನ್ನೇ ಬದಲಾಯಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಗೆಲ್ಲಿಸಿದ ಜೈಶ್ ಉಗ್ರರಿಗೆ ಪಾಕಿಸ್ತಾನದ ನೂತನ ನಾಯಕ ಇಮ್ರಾನ್ ಖಾನ್ ರಿಂದ ಬಿಗ್ ಗಿಫ್ಟ್!?