Select Your Language

Notifications

webdunia
webdunia
webdunia
webdunia

11 ವರ್ಷದ ಬಾಲಕಿಗೆ ಕಿರುಕುಳ ನೀಡಿದ 60 ವರ್ಷದ ವ್ಯಕ್ತಿಗೆ ತಕ್ಕ ಶಿಕ್ಷೆ ನೀಡಿದ ಗ್ರಾಮಸ್ಥರು

11 ವರ್ಷದ ಬಾಲಕಿಗೆ ಕಿರುಕುಳ ನೀಡಿದ 60 ವರ್ಷದ ವ್ಯಕ್ತಿಗೆ ತಕ್ಕ ಶಿಕ್ಷೆ ನೀಡಿದ ಗ್ರಾಮಸ್ಥರು
ಮೀರತ್ , ಗುರುವಾರ, 27 ಮೇ 2021 (17:54 IST)
ಮೀರತ್ : ಉತ್ತರ ಪ್ರದೇಶದ ಸರ್ಧಾನಾ ಪ್ರದೇಶದ ಹಳ್ಳಿಯೊಂದರಲ್ಲಿ 11 ವರ್ಷದ ಬಾಲಕಿಗೆ ಕಿರುಕುಳ ನೀಡಿದ 60 ವರ್ಷದ ವ್ಯಕ್ತಿಗೆ ಚಪ್ಪಲಿಯಲ್ಲಿ ಹೊಡೆದು ಪಂಚಾಯತ್  ತಕ್ಕ ಶಿಕ್ಷೆ ವಿಧಿಸಿದೆ.

ಆರೋಪಿ ವ್ಯಕ್ತಿ ಬಾಲಕಿಯ ಪೋಷಕರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಯ ಮನೆಗೆ ನುಗ್ಗಿ ಲೈಂಗಿಕಕಿರುಕುಳ ನೀಡಿದ್ದಾನೆ. ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಗ್ರಾಮ ಪಂಚಾಯತ್ ಗೆ ಒಪ್ಪಿಸಲಾಗಿದೆ. ಬಳಿಕ ಆತನಿಗೆ ಚಪ್ಪಲಿ, ಶೂಗಳಿಂದ ಥಳಿಸಿ ಊರಿನಿಂದ ಹೊರಹಾಕಲಾಗಿದೆ. ಬಳಿಕ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾದಿಂದ ನಿಧನರಾದ ವ್ಯಕ್ತಿಯ ಮೊಬೈಲ್ ಕದ್ದ ನರ್ಸ್