Select Your Language

Notifications

webdunia
webdunia
webdunia
webdunia

ಅಣ‍್ಣ-ತಮ್ಮ ಸೇರಿ ಒಡಹುಟ್ಟಿದ ತಂಗಿಗೆ ಹೀಗಾ ಮಾಡೋದು?

ಅಣ‍್ಣ-ತಮ್ಮ ಸೇರಿ ಒಡಹುಟ್ಟಿದ ತಂಗಿಗೆ ಹೀಗಾ ಮಾಡೋದು?
ಮೀರತ್ , ಮಂಗಳವಾರ, 13 ಏಪ್ರಿಲ್ 2021 (06:57 IST)
ಮೀರತ್ : 17 ವರ್ಷದ ಹುಡುಗನೊಬ್ಬ ತನ್ನ 16 ವರ್ಷದ ಸೋದರಿಯನ್ನು ಹೊಡೆದು ಕೊಂದು ಹಿರಿಯ ಸಹೋದರನ ಸಹಾಯದಿಂದ ಶವವನ್ನು ಹೂತ್ತಿಟ್ಟ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಖುರ್ಜಾ ದೇಹತ್ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದಿದೆ.

ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಯಾವುದೋ ವಿಚಾರ ಜಗಳ ಶುರುವಾಗಿದೆ. ಆ ವೇಳೆ ಸಹೋದರ ಸಹೋದರಿಯನ್ನು ಕೋಲಿನಿಂದ ಹಲ್ಲೆ ಮಾಡಿದ್ದಾನೆ. ಇದರ ಪರಿಣಾಮ ಆಕೆ ಸಾವನಪ್ಪಿದ್ದಾಳೆ. ಬಳಿಕ ಹಿರಿಯ ಸಹೋದರನ ಸಹಾಯದಿಂದ ಹೊಲದಲ್ಲಿ ಶವವನ್ನು ಹೂತು ಹಾಕಿದ್ದಾರೆ.

ಹುಡುಗಿ ಬಹಳ ದಿನದಿಂದ ಕಾಣಿಸದ ಕಾರಣ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾಗ ಆರೋಪಿ ಸಹೋದರರು ಸಿಕ್ಕಿಹಾಕಿಕೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಗೆ ಲಿಫ್ಟ್ ಕೊಡುವುದಾಗಿ ಹತ್ತಿಸಿಕೊಂಡ ಕಾನ್ ಸ್ಟೇಬಲ್ ಆಮೇಲೆ ಮಾಡಿದ್ದೇನು?