Daily Horoscope

Select Your Language

Notifications

webdunia
webdunia
webdunia
webdunia

ವೃದ್ಧನ ಮೇಕೆಗಳಿಗೆ ಕಾರು ಗುದ್ದಿದ ಬಳಿಕ ಯುವಕ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ Video

Virarl video youth
Photo Credit: X
ಬಡ ವೃದ್ಧ ಮೇಕೆಗಳಿಗೆ ತನ್ನ ಕಾರು ಗುದ್ದಿದ್ದಕ್ಕೆ ಯುವಕನೊಬ್ಬ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಪ್ರಾಣಿಗಳು ಬಿಡಿ ಮನುಷ್ಯರಿಗೆ ಢಿಕ್ಕಿ ಹೊಡೆದರೂ ಸಾರಿ ಹೇಳುವುದಿರಲಿ, ತಿರುಗಿಯೂ ನೋಡದೇ ಓಡುವ ಜನರೇ ಜಾಸ್ತಿ. ಅಂತಹದ್ದರಲ್ಲಿ ಈ ಯುವಕ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಹಬ್ಬಾಶ್ ಎಂದಿದ್ದಾರೆ.

ಹಳ್ಳಿಗಾಡಿನ ರಸ್ತೆಯಲ್ಲಿ ಓರ್ವ ಬಡ ವೃದ್ಧ ತನ್ನ ಮೇಕೆಗಳನ್ನು ಮೇಯಿಸಲು ತೆಗೆದುಕೊಂಡು ಹೋಗುತ್ತಿದ್ದನು. ಈ ವೇಳೆ ಯುವಕನ ಕಾರು ಮೇಕೆಗೆ ಸಣ್ಣದಾಗಿ ಡಿಕ್ಕಿ ಹೊಡೆದಿದೆ. ಬಡ ಕುರಿ ಕಾಯುವವನಿಗೆ ಮೇಕೆಗಳು ಎಷ್ಟು ಬೆಲೆ ಬಾಳುವಂತಹದ್ದು ಎಂದು ಆತನಿಗೇ ಗೊತ್ತು.

ಹೀಗಾಗಿ ಯುವಕ ಹಿಂದೆ ಮುಂದೆ ನೋಡದೇ ಕಾರಿನಿಂದ ಇಳಿದುಬಂದು ವೃದ್ಧನ ಎದುರು ನಿಂತು ಬಸ್ಕಿ ಹೊಡೆದು ಕ್ಷಮೆ ಕೇಳಿದ್ದಾನೆ. ಆತನ ವರ್ತನೆಗೆ ಮನಸೋತ ಬಡವೃದ್ಧ ತಬ್ಬಿಕೊಂಡು ಕ್ಷಮೆ ನೀಡಿದ್ದಾರೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.


pic.twitter.com/9UYe881awg

 

— Sonika Dutta (@Sonika_dutt) May 2, 2026

Share this Story:

Follow Webdunia kannada

ಮುಂದಿನ ಸುದ್ದಿ

ಬಾಲ್ಕನಿಯಲ್ಲಿ ರಿಲ್ಯಾಕ್ಸ್ ಆಗಲು ಬಾಗಿದವನಿಗೆ ಇದೆಂಥಾ ದುರಂತ ಅಂತ್ಯ: ಭಯಾನಕ Video