Daily Horoscope

Select Your Language

Notifications

webdunia
webdunia
webdunia
webdunia

Video, ಕೈಚಾಚಿ ಐಸ್‌ಕ್ರೀಂ ಪಡೆಯಲು ಹೋಗಿ ಏನಾಯಿತು ನೋಡಿ

Sonbhadra Viral Video
Photo Courtesy X
ಒಂದನೇ ಮಹಡಿಯಿಂದ ಇಣುಕಿ ಕೂ ಚಾಚಿ ಐಸ್‌ಕ್ರೀಂ ಪಡೆಯಲು ಹೋಗಿ ವ್ಯಕ್ತಿಯೊಬ್ಬರು ಕೆಳಗೆ ಬಿದ್ದಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ಘಟನೆ ಸೋನಭದ್ರದಲ್ಲಿ ನಡೆದಿದೆ ಎನ್ನಲಾಗಿದೆ.

ವ್ಯಕ್ತಿಯೊಬ್ಬರು ರೋಡ್‌ನಲ್ಲಿ ನಿಂತುಕೊಂಡು ಮೊದಲನೇ ಮಹಡಿಯಲ್ಲಿದ್ದ ವ್ಯಕ್ತಿಗೆ ಐಸ್‌ಕ್ರೀಂ ನೀಡಲು ಹೋಗಿದ್ದಾರೆ. ಈ ವೇಳೆ ಆ ವ್ಯಕ್ತಿ ಮೊದಲನೇ ಮಹಡಿಯಿಂದಲೇ ಇಣುಕಿ ಐಸ್‌ಕ್ರೀಂ ಅನ್ನು ಪಡೆಯಲು ಹೋಗಿದ್ದಾರೆ. ಈ ವೇಳೆ  ಇಣುಕಿ ಐಸ್‌ಕ್ರೀಂ ಅನ್ನು ಪಡೆಯಲು ಹೋಗಿದ್ದಾರೆ. 

ಕಾಲು ತಪ್ಪಿ, ಕೆಳಗೆ ಬಿದ್ದಿದ್ದಾರೆ. ಈ ಘಟನೆ ನೋಡುವಾಗ ಭಯ ಹುಟ್ಟಿಸುತ್ತದೆ. ಆದರೆ ಅದೃಷ್ಟವಶಾತ್ ವ್ಯಕ್ತಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ವ್ಯಕ್ತಿಗೆ ಗಾಯವಾಗಿ, ಆಸ್ಪತ್ರೆ ಸೇರಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

Video: ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದ ವಿಡಿಯೋ ನೋಡಿದಾಗ ಭಯ ಎನಿಸುತ್ತದೆ