Webdunia - Bharat's app for daily news and videos

Install App

ಕ್ಯಾಬ್ ನಲ್ಲಿ ಯುವ ಜೋಡಿಯ ಖುಲ್ಲಾಂ ಖುಲ್ಲಾಂ ಚೆಲ್ಲಾಟ: ಚಾಲಕ ಮಾಡಿದ ಕೆಲಸಕ್ಕೆ ನೆಟ್ಟಿಗರ ಶಹಬ್ಬಾಶ್ Video

ಕೃಷ್ಣವೇಣಿ ಕೆ
ಸೋಮವಾರ, 20 ಜುಲೈ 2026 (14:31 IST)
Photo Credit: X
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯತೆ ಮತ್ತು ನೈತಿಕತೆಯ ಗಡಿಗಳು ಮಸುಕಾಗುತ್ತಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡುತ್ತಿದೆ. ಇದಕ್ಕೆ ಪೂರಕವೆಂಬಂತೆ, ಕ್ಯಾಬ್‌ ಒಂದರ ಹಿಂಬದಿಯ ಸೀಟಿನಲ್ಲಿ ಜೋಡಿಯೊಂದು ಸಾರ್ವಜನಿಕ ಸಭ್ಯತೆಯ ಎಲ್ಲ ಮಿತಿಗಳನ್ನು ಮೀರಿ ಅಸಭ್ಯವಾಗಿ ವರ್ತಿಸುತ್ತಿದ್ದಾಗ, ಅದನ್ನು ಸಹಿಸದ ಕ್ಯಾಬ್ ಚಾಲಕ ತಕ್ಕ ಪಾಠ ಕಲಿಸಿದ ಘಟನೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
 
ಜೋಡಿಯ ಈ ವರ್ತನೆಯಿಂದ ಮುಜುಗರಕ್ಕೊಳಗಾದ ಮತ್ತು ಆಕ್ರೋಶಗೊಂಡ ಚಾಲಕ, ತಕ್ಷಣವೇ ಗಾಡಿಯನ್ನು ನಿಲ್ಲಿಸಿ, "ನಿಮಗೆ ಬೇಕಿದ್ದರೆ ನಾನೇ ಹತ್ತಿರದಲ್ಲಿ ಒಂದು ಓಯೋ ರೂಮ್ ಬುಕ್ ಮಾಡಿಕೊಡಲೇ?" ಎಂದು ನೇರವಾಗಿಯೇ ಪ್ರಶ್ನಿಸಿದ್ದಾನೆ. ಚಾಲಕನ ಈ ಖಡಕ್ ಪ್ರಶ್ನೆ ಇಂದಿನ ಯುವ ಪೀಳಿಗೆಯ ಸಾಮಾಜಿಕ ಪ್ರಜ್ಞೆಯ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.

ಈಗಿನ ಯುವಜನರಿಗೆ ನಾಚಿಕೆ ಎನ್ನುವ ವಿಚಾರವೇ ಗೊತ್ತಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಿಲ್ಲ ಎಂದು ಅವರ ಮುಂದೆಯೇ ಚಾಲಕ ಹಿಗ್ಗಾ ಮುಗ್ಗಾ ಬೈದುಕೊಳ್ಳುತ್ತಾನೆ.
 
 
ತಮ್ಮ ಕಣ್ಣೆದುರಲ್ಲೇ ನಡೆಯುತ್ತಿದ್ದ ಈ ಅಸಭ್ಯ ಕೃತ್ಯವನ್ನು ಸಹಿಸದ ಚಾಲಕ, ಅವರಿಗೆ ಬುದ್ಧಿ ಕಲಿಸಲು ಈ ರೀತಿ ಹೇಳಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಬೆಂಬಲ ಗಳಿಸಿದೆ. "ನಾವು ಹಣ ನೀಡುತ್ತೇವೆ ಎಂದಾಕ್ಷಣ ಏನು ಬೇಕಾದರೂ ಮಾಡಲು ನಮಗೆ ಹಕ್ಕಿರುವುದಿಲ್ಲ" ಎಂಬುದನ್ನು ಈ ಚಾಲಕ ಮನವರಿಕೆ ಮಾಡಿಕೊಟ್ಟಿದ್ದಾನೆ.
pic.twitter.com/vRNx2XMtV0

 

— Pankaj (@Ragepkj) July 20, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂಗೆ ಸ್ಟೀಲ್ ಪ್ಲೇಟ್, ರೈತರಿಗೆ ಪೇಪರ್ ಪ್ಲೇಟ್ ಎಂದು ಕಾಲೆಳೆದ ಬಿಜೆಪಿಗೆ ನೀವು ಬ್ರ್ಯಾಂಡೆಡ್ ಟೀ ಪೌಡರ್ ಕೇಳಿದ್ರಿ ಎಂದ ಕಾಂಗ್ರೆಸ್ video

ಕಸ ಹಾಕಬೇಡ ಎಂದಿದ್ದಕ್ಕೆ ರೊಚ್ಚಿಗೆದ್ದಳು.. ಪೋಡ ಎಂದು ಪೌರ ಕಾರ್ಮಿಕರತ್ತ ಕಲ್ಲೆಸೆದ ಯುವತಿ Video

ಪೊಲೀಸ್ ಸ್ಟೇಷನ್ ನಲ್ಲಿ ಮಹಿಳೆಯ ಕಾಲೆತ್ತಿ ಅತಿರೇಕದ ವರ್ತನೆ: ಶಾಕಿಂಗ್ ಎಂದರೆ ಮಾಡಿದ್ದು ಮಹಿಳಾ ಪೊಲೀಸರೇ Video

ಕಾರು ಚಾಲಕನ ಬೇಜವಬ್ದಾರಿಗೆ ಏನನ್ನಬೇಕು ನೀವೇ ಹೇಳಿ… ಪೆಟ್ರೋಲ್ ಬಂಕ್ ಸಿಬ್ಬಂದಿ ಜೀವನ್ಮರಣ ಹೋರಾಟ Video

ಸಚಿವ ಸತೀಶ್ ಜಾರಕಿಹೊಳಿಗೆ ಬೆಳ್ಳಂ ಬೆಳಿಗ್ಗೇ ಇಡಿ ಶಾಕ್

ಮುಂದಿನ ಸುದ್ದಿ
Show comments