Select Your Language

Notifications

webdunia
webdunia
webdunia
webdunia

ಉದ್ದ ಕೂದಲು ಬಿಟ್ಟು ಗಿನ್ನೆಸ್ ದಾಖಲೆ ಪಡೆದ ಯುಪಿ ಮಹಿಳೆ

ಉದ್ದ ಕೂದಲು ಬಿಟ್ಟು ಗಿನ್ನೆಸ್ ದಾಖಲೆ ಪಡೆದ ಯುಪಿ ಮಹಿಳೆ
ಉತ್ತರ ಪ್ರದೇಶ , ಶುಕ್ರವಾರ, 1 ಡಿಸೆಂಬರ್ 2023 (20:21 IST)
ಭಾರತೀಯ ಮಹಿಳೆಯೊಬ್ಬರು ತಮ್ಮ ಅಸಾಧಾರಣ ಉದ್ದ ಮತ್ತು ಸೊಂಪಾದ ಕೂದಲಿನೊಂದಿಗೆ ಸುದ್ದಿ ಮಾಡುತ್ತಿದ್ದಾರೆ.ಉತ್ತರ ಪ್ರದೇಶ ಮೂಲದ ಸ್ಮಿತಾ ಶ್ರೀವಾಸ್ತವ್ ಜೀವಂತ ವ್ಯಕ್ತಿ ಹೊಂದಿರುವ ಉದ್ದನೆಯ ಕೂದಲಿಗಾಗಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸ್ಮಿತಾ ಶ್ರೀವಾಸ್ತವ್ 7 ಅಡಿ ಮತ್ತು 9 ಇಂಚು ಉದ್ದದ ಕೂದಲು ಹೊಂದಿದ್ದಾರೆ.ಆ ಮೂಲಕ ಜೀವಂತವಾಗಿ ಅತಿ ಉದ್ದ ಕೂದಲನ್ನು ಹಂದಿದ ಮಹಿಳೆ ಎಂಬ ಕಿರ್ತಿಗೆ ಪಾತ್ರರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವರ ಆಸ್ಪತ್ರೆಗೆ ದಾಖಲು, ಮೀಟಿಂಗ್ ಹಾಲ್‌ನಲ್ಲೇ ಮದುವೆ!,