Select Your Language

Notifications

webdunia
webdunia
webdunia
webdunia

ವರ ಆಸ್ಪತ್ರೆಗೆ ದಾಖಲು, ಮೀಟಿಂಗ್ ಹಾಲ್‌ನಲ್ಲೇ ಮದುವೆ!,

Groom admitte
ಉತ್ತರ ಪ್ರದೇಶ , ಶುಕ್ರವಾರ, 1 ಡಿಸೆಂಬರ್ 2023 (20:00 IST)
ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ವಿಚಿತ್ರ ಮದುವೆ ನಡೆದಿದೆ.ಇನ್ನೇನು ಮುದುವೆಗೆ ನಾಲ್ಕು ದಿನ ಮಾತ್ರ ಬಾಕಿ ಅಷ್ಟರಲ್ಲೇ ವರನಿಗೆ ಡೆಂಗ್ಯೂ ಕಾಯಿಲೆ ಬಂದಿದೆ.ಇನ್ನು ಆಸ್ಪತ್ರೆ ದಾಖಲಾದ..ವರ ಅತ್ಯಂತ ಅಪಾಯದ ಘಟಕ್ಕೆ  ತಲುಪಿದ್ದಾನೆ. ಆದರೆ ಮುಹೂರ್ತ ತಪ್ಪಿಸ ಬಾರದು ಅಂತಾ ಪುರೋಹಿತರು ಹೇಳಿದ್ದಾರೆ.ಹಾಗಾಗಿ ನಿಗದಿಯಾದ ದಿನಾಂಕದಂದೇ ಆಸ್ಪತ್ರೆಯ ಮೀಟಿಂಗ್ ಹಾಲ್‌ನಲ್ಲಿ ಮದುವೆಯಾಗಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರ ಮನೆ ಕೊಟ್ರೆ ಮದುವೆಯಾಗ್ತೀನಿ ಎಂದ ವ್ಯಕ್ತಿ