Select Your Language

Notifications

webdunia
webdunia
webdunia
webdunia

ಸರ್ಕಾರ ಮನೆ ಕೊಟ್ರೆ ಮದುವೆಯಾಗ್ತೀನಿ ಎಂದ ವ್ಯಕ್ತಿ

ಸರ್ಕಾರ ಮನೆ ಕೊಟ್ರೆ ಮದುವೆಯಾಗ್ತೀನಿ ಎಂದ ವ್ಯಕ್ತಿ
ಮಧ್ಯಪ್ರದೇಶ , ಶುಕ್ರವಾರ, 1 ಡಿಸೆಂಬರ್ 2023 (19:43 IST)
ಮಧ್ಯಪ್ರದೇಶದ ಜಬಲ್ ಪುರದ ವ್ಯಕ್ತಿ 23 ಬಾರಿ ಅನುತ್ತೀರ್ಣರಾಗಿ ಅಂತೂ ಈಗ ಎಂಎಸ್ಸಿ ಪೂರೈಸಿದ್ದಾರೆ. ಇದೀಗ ಮನೆ ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಿದ್ದು ಮನೆ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಿದರೆ ಈ 53 ವಯಸ್ಸಿನಲ್ಲಿ ಮದುವೆಯಾಗಲು ಸಿದ್ಧ ಎಂದಿದ್ದಾನೆ. ಸಂಗೀತದಲ್ಲಿ ಆಸಕ್ತಿ ಇದ್ದರೆ 10ನೇ ತರಗತಿ ಪಾಸಾಗಿರುವ ಹುಡುಗಿಯನ್ನಾದರೂ ಮದುವೆಯಾಗಲು ಸಿದ್ಧ ಎಂದು ವಿಶೇಷೌಆಗಿ ಮನವಿ ಮಾಡಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ಬಸ್ ಚಾಲಕನಿಂದಲೇ ಮಕ್ಕಳ ಮೇಲೆ ಅತ್ಯಾಚಾರ